ಕರಾವಳಿ
ವೈಭವದ ಕುಂದಾಪುರ ಹೋಳಿ ಸಂಭ್ರಮ

Views: 0
ಕುಂದಾಪುರ : ಕೊಂಕಣ ಖಾವಿ೯ ಸಮಾಜದವರಿಂದ ಆಯೋಜಿಸಿದ ಕಳೆದ 5 ದಿನಗಳಿಂದ ನಡೆಯುತ್ತಿರುವ ಹೋಳಿ ಸಂಭ್ರಮ ಇಂದು ಸಂಪನ್ನಗೊಂಡಿದೆ.
ಕುಂದಾಪುರದ ಶ್ರೀ ಮಹಾಕಾಳಿ ದೇವಸ್ಥಾನದಿಂದ ಆರಂಭಗೊಂಡು ಶಾಸ್ತ್ರಿ ವೃತ್ತದವರೆಗೆ ವಿವಿಧ ಟ್ಯಾಬ್ಲೋ ಮುಖಾಂತರ ಸಂಭ್ರಮದ ಮೆರವಣಿಗೆಯಲ್ಲಿ ಎಲ್ಲಾ ಸಮಾಜದವರು ಪಾಲ್ಗೊಂಡು ಸಮಾಪನ ಗೊಂಡಿದೆ.
