ಉಡುಪಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಕಿಶೋರ್,ಯಾವ ಜಿಲ್ಲೆಗೆ ಯಾರು ಅಧ್ಯಕ್ಷರು?

Views: 126
ಉಡುಪಿ: ಉಡುಪಿ ಜಿಲ್ಲಾ ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರನ್ನಾಗಿ ಕಿಶೋರ್ ಕುಂದಾಪುರ ಇವರನ್ನು ನೇಮಿಸಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.
ಬಿಜೆಪಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಕಿಶೋರ್ ಕುಮಾರ್ ಅವರು 2013 ರಲ್ಲಿ ಅಂದಿನ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಬಿಜೆಪಿ ತೊರೆದು ಪಕ್ಷೇತರರಾಗಿ ಸ್ಪರ್ಧೆ ಮಾಡಿದ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕುಂದಾಪುರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಯಾವ ಜಿಲ್ಲೆಗೆ ಯಾರು ಅಧ್ಯಕ್ಷರು?
ಮೈಸೂರು :ನಗರ ಎಲ್.ನಾಗೇಂದ್ರ
ಮೈಸೂರು :ಗ್ರಾಮಾಂತರ ಎಲ್.ಆರ್.ಮಹಾದೇವಸ್ವಾಮಿ
ಚಾಮರಾಜನಗರ :ಸಿ.ಎಸ್.ನಿರಂಜನ್ ಕುಮಾರ್
ಮಂಡ್ಯ: ಇಂದ್ರೇಶ್ ಕುಮಾರ್
ಹಾವೇರಿ: ಅರುಣ್ ಕುಮಾರ್ ಪೂಜಾರ
ಧಾರವಾಡ ಗ್ರಾಮಾಂತರ: ನಿಂಗಪ್ಪ ಸುತ್ತಗಟ್ಟಿ
ಬೆಳಗಾವಿ ನಗರ: ಗೀತಾ ಸುತಾರ್
ಬೆಳಗಾವಿ ಗ್ರಾಮಾಂತರ: ಸುಭಾಷ್ ಪಾಟೀಲ್
ಚಿಕ್ಕೋಡಿ: ಸತೀಶ್ ಅಪ್ಪಾಜಿಗೋಳ್
ಬಾಗಲಕೋಟೆ: ಶಾಂತಗೌಡ ಪಾಟೀಲ್
ವಿಜಯಪುರ: ಆರ್.ಎಸ್.ಪಾಟೀಲ್
ಬೀದರ್: ಸೋಮನಾಥ ಪಾಟೀಲ್
ದಾವಣಗೆರೆ: ರಾಜಶೇಖರ್
ತುಮಕೂರು: ಎಚ್.ಎಸ್.ರವಿಶಂಕರ(ಹೆಬ್ಬಾಕ)
ಬೆಂಗಳೂರು ಗ್ರಾಮಾಂತರ: ರಾಮಕೃಷ್ಣಪ್ಪ
ಚಿಕ್ಕಬಳ್ಳಾಪುರ: ರಾಮಲಿಂಗಪ್ಪ
ಕೋಲಾರ: ಡಾ.ಕೆ.ಎನ್.ವೇಣುಗೋಪಾಲ್
ಬೆಂಗಳೂರು ಉತ್ತರ: ಎಸ್.ಹರೀಶ್
ಬೆಂಗಳೂರು ಕೇಂದ್ರ: ಸಪ್ತಗಿರಿಗೌಡ
ಬೆಂಗಳೂರು ದಕ್ಷಿಣ: ಕೆ.ಸಿ.ರಾಮಮೂರ್ತಿ
ರಾಮನಗರ: ಆನಂದಸ್ವಾಮಿ
ಮಧುಗಿರಿ: ಬಿ.ಸಿ.ಹನುಮಂತೇಗೌಡ
ಚಿತ್ರದುರ್ಗ: ಎ.ಮುರಳಿ
ವಿಜಯನಗರ: ಚನ್ನಬಸವನಗೌಡ ಪಾಟೀಲ್
ಬಳ್ಳಾರಿ: ಅನಿಲ್ ಕುಮಾರ್ ಮೋಕಾ
ರಾಯಚೂರು: ಡಾ.ಶಿವರಾಜ ಪಾಟೀಲ್
ಕೊಪ್ಪಳ: ನವೀನ್ ಗುಳಗಣ್ಣನವರ್
ಯಾದಗಿರಿ: ಅಮೀನ್ ರೆಡ್ಡಿ
ಕಲಬುರಗಿ ಗ್ರಾಮಾಂತರ : ಶಿವರಾಜ ಪಾಟೀಲ್ ರದ್ದೇವಾರಿ
ಕಲಬುರಗಿ ನಗರ: ಚಂದ್ರಕಾಂತ ಪಾಟೀಲ್
ಗದಗ: ರಾಜು ಕುರಡಗಿ
ಹುಬ್ಬಳ್ಳಿ-ಧಾರವಾಡ ತಿಪ್ಪಣ್ಣ ಮಜ್ಜಗಿ
ಉತ್ತರ ಕನ್ನಡ :ಎನ್.ಎಸ್.ಹೆಗಡೆ
ಶಿವಮೊಗ್ಗ: ಟಿ.ಡಿ.ಮೇಘರಾಜ್
ಚಿಕ್ಕಮಗಳೂರು: ದೇವರಾಜ ಶೆಟ್ಟಿ
ಉಡುಪಿ: ಕಿಶೋರ್ ಕುಂದಾಪುರ
ದಕ್ಷಿಣ ಕನ್ನಡ: ಸತೀಶ್ ಕುಂಪಲ
ಕೊಡಗು :ರವಿ ಕಾಳಪ್ಪ
ಹಾಸನ :ಸಿದ್ದೇಶ್ ನಾಗೇಂದ್ರ






