ನೂತನ ಪದಾಧಿಕಾರಿ,ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ

Views: 1
ಬಿಜೆಪಿ ಪಕ್ಷದ ರಾಜ್ಯ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಸಿ ಮಂಜುಳಾ – ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ನೇಮಕ
ಧೀರಜ್ ಮುನಿರಾಜು ಯುವ ಮೋರ್ಚಾ ರಾಜ್ಯಾಧ್ಯಕ್ಷ – ಶಾಸಕ, ದೊಡ್ಡಬಳ್ಳಾಪುರ
ರಘು ಕೌಟಿಲ್ಯ – ಹಿಂದುಳಿದ ವರ್ಗಗಳ ಮೋರ್ಚ
ಎಸ್ ಪಾಟೀಲ್ ನಡಹಳ್ಳಿ – ರೈತ ಮೋರ್ಚಾ ಅಧ್ಯಕ್ಷ
ಅನಿಲ್ ಥಾಮಸ್ – ಅಲ್ಪ ಸಂಖ್ಯಾತ ಮೋರ್ಚ ಅಧ್ಯಕ್ಷ
ರಾಜ್ಯ ಉಪಾಧ್ಯಕ್ಷರಾಗಿ ಶಾಸಕರು- ಮಾಜಿ ಶಾಸಕರ ನೇಮಕ
ಮುರುಗೇಶ್ ನಿರಾಣಿ
ಹರತಾಳು ಹಾಲಪ್ಪ
ಭೈರತಿ ಬಸವಾರಾಜು
ರಾಜೂಗೌಡ ನಾಯಕ್
ಅನಿಲ್ ಬೆನಕೆ
ರೂಪಾಲಿ ನಾಯಕ್
ಮಾಳವಿಕ ಅವಿನಾಶ್
ಎಂ ರಾಜೇಂದ್ರ
ಡಾ ಬಸವರಾಜ್ ಕೇಲಗಾರ
ಎನ್ ಮಹೇಶ್
ರಾಜ್ಯ ಕಾರ್ಯದರ್ಶಿಗಳಾಗಿ
ಶೈಲೇಂದ್ರ ಬೆಲ್ದಾಳೆ
ಡಿ ಎಸ್ ಅರುಣ್
ಸಿ ಮುನಿರಾಜು
ವಿಜಯ್ ಬಿದರ್
ಕ್ಯಾಪ್ಟನ್ ಬ್ರಜೇಶ್ ಚೌಟ
ಶರಣು ತಳ್ಳಿಕೇರಿ
ಲಲಿತಾ ಆನಾಪುರ
ಡಾ ಲಕ್ಷ್ಮೀ ಅಶ್ವಿನ್ ಗೌಡ
ಶ್ರೀಮತಿ ಅಂಬಿಕಾ ಹುಲಿ ನಾಯ್ಕರ್
ಬಸವರಾಜ್ ಮತ್ತೀಮೂಡ್
ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕ
ಸುನಿಲ್ ಕುಮಾರ್ – ಶಾಸಕ
ಪಿ ರಾಜೀವ್ – ಮಾಜಿ ಶಾಸಕ
ಎನ್ ಎಸ್ ನಂದೀಶ್ ರೆಡ್ಡಿ – ಮಾಜಿ ಶಾಸಕ
ಜೆ ಪ್ರೀತಂ ಗೌಡ – ಮಾಜಿ ಶಾಸಕ






