ಕರಾವಳಿ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66 ಮುಳ್ಳಿಕಟ್ಟೆ- ಹೊಸಾಡು “ಹೆಚ್.ಎಸ್. ಪೂಯಲ್ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್” ಸಿಎನ್‌ಜಿ ಸೇವೆ ಆರಂಭ 

Views: 884

ಕನ್ನಡ ಕರಾವಳಿ ಸುದ್ದಿ: ರಾಷ್ಟ್ರೀಯ ಹೆದ್ದಾರಿ 66 ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ- ಹೊಸಾಡು ಇಲ್ಲಿನ ಹೆಚ್ ಎಸ್ ಪೂಯಲ್ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಇಲ್ಲಿ ಸಿಎನ್‌ಜಿ ಸೇವೆ ದಿನಾಂಕ 23-05-2025 ರಿಂದ ಗ್ರಾಹಕರ ಸೇವೆಗೆ ಚಾಲನೆ ಸಿಗಲಿದೆ.ಕಳೆದ ಮೂರು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಹೆಸರು ಮಾಡಿರುವ ಸಂಸ್ಥೆಯು ಗ್ರಾಹಕರಿಗೆ ಸಿಎನ್‌ಜಿ ಸೇವೆ ನೀಡಬೇಕು ಎನ್ನುವ ದೃಷ್ಟಿಯಿಂದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಅದಾನಿ ಕಂಪನಿಯ ಒಡಂಬಡಿಕೆಯ ಜೊತೆಗೆ ಸಾರ್ವಜನಿಕ ಸೇವೆಗೆ ಸಿದ್ಧವಾಗಿದೆ.

ದಿನದ 24 ಗಂಟೆ ಸೇವೆ ನೀಡುವ ಈ ಸಂಸ್ಥೆಯು ವಿಶಾಲವಾದ ಪಾರ್ಕಿಂಗ್ ಜಾಗ, ಕುಡಿಯುವ ನೀರು, ವಾಶ್ ರೂಮ್ ಮತ್ತು ಉತ್ತಮ ಸಿಬ್ಬಂದಿ ವರ್ಗ ಹೊಂದಿರುವ ಸಂಸ್ಥೆಯು ಉತ್ತಮ ಸೇವೆಯನ್ನು ನೀಡುತ್ತಿದೆ.

ಗ್ರಾಹಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಮಾಲಕರಾದ ಶ್ರೀ ಭರತ್ ಮುನಿಯಾಲು ಹೇಳಿಕೆ ನೀಡಿದ್ದಾರೆ.

Related Articles

Back to top button