ಸಾಂಸ್ಕೃತಿಕ

ಹೆಸರಾಂತ ಯಕ್ಷಗಾನ  ಭಾಗವತ ಹೃದಯಾಘಾತದಿಂದ ನಿಧನ

Views: 0

ಖ್ಯಾತ ಯಕ್ಷಗಾನ ಭಾಗವತ ರಾಮಚಂದ್ರ ನಾಯ್ಕ ಹೆಮ್ಮನ ಬೈಲ್ (57) ಹೃದಯಾಘಾತದಿಂದ ನಿಧನರಾದರು.

ಅದ್ಭುತ ಕಂಠಸಿರಿಯ ಯಕ್ಷಗಾನ ಭಾಗವತರೂ, ಕೃತಿ ರಚನಾಕಾರರೂ ಆಗಿದ್ದ ಅವರು ಹಲವು ಮೇಳಗಳಲ್ಲಿ ಕಾರ್ಯ ನಿರ್ವಹಿಸಿದ್ದರು.

ಬಡಗಿನ ಪ್ರಸಿದ್ಧ ಬೇರೆ ಮೇಳ ಸಾಲಿಗ್ರಾಮ ,ಸಿಗಂದೂರು ಮೇಳ ಹಾಗೂ ವಿವಿಧ ಬಯಲಾಟ ಮೇಳಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದರು.

ಮೃತರಿಗೆ ಪತ್ನಿ, ಪುತ್ರ, ಪುತ್ರಿ ಅಪಾರ ಬಂಧುಗಳು, ಅಭಿಮಾನಿಗಳು ಇದ್ದಾರೆ.

Related Articles

Back to top button
error: Content is protected !!