ಕರಾವಳಿ

ಹೆಮ್ಮಾಡಿ: ಮರಿನಾ ಡಿ’ಸಿಲ್ವಾ ನಿಧನ

Views: 760

ಕುಂದಾಪುರ: ಹೆಮ್ಮಾಡಿಯ ಲಾಯ್ಡ್ ಡಿ’ಸಿಲ್ವಾ ಇವರ ಧರ್ಮಪತ್ನಿ ಮರಿನಾ ಡಿ’ಡಿಸಿಲ್ವಾ ಅಕ್ಟೋಬರ್ 14ರಂದು ನಿಧನರಾದರು.

ಮೃತರು ಕುಂದಾಪುರ ಓಯಾಸಿಸ್ ಎಲೆಕ್ಟ್ರಾನಿಕ್ ಮಳಿಗೆಯ ಮಾಲಕರಾದ ಲಾಯ್ಡ್ ಡಿ’ಸಿಲ್ವಾ ಈ ಹಿಂದೆ ಹೆಮ್ಮಾಡಿಯಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಮಕ್ಕಳಾದ ನಿಖಿತ್ ಮತ್ತು ಅನನ್ಯ ಎಂಬುವರನ್ನು ಕಳೆದುಕೊಂಡಿದ್ದರು.ಇವರಿಗೆ ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು.ತನ್ನ ಒಂದು ಕಿಡ್ನಿಯನ್ನು ಧಾನ ಮಾಡಿದ್ದರು. ಅಂಕಿತಾ  ಮತ್ತು ನಿಖಿತಾ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಅಕ್ಟೋಬರ್ 16ರಂದು ಸಂಜೆ 4 ಗಂಟೆಗೆ ತಲ್ಲೂರಿನ ಚರ್ಚಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲ ತಿಳಿಸಿದೆ.

Related Articles

Back to top button
error: Content is protected !!