ಕರಾವಳಿ

ಶಿರೂರು ಗುಡ್ಡ ಕುಸಿತ:ಲಾರಿ ಮೇಲೆತ್ತುವ ಸಾಹಸ ಪ್ರಕ್ರಿಯೆಗೆ ಗೋಕಾಕ್ ನಿಂದ ತರಲಾಗಿದ್ದ ಪೋಕ್ಲೈನ್ ಕಾರ್ಯಾಚರಣೆ

Views: 147

ಉತ್ತರ ಕನ್ನಡ: ಅಂಕೋಲಾದ ಬಳಿ ಕುಸಿದು ಬಿದ್ದಿರುವ ಶಿರೂರು ಗುಡ್ಡ ಈಗಾಗಲೇ ಹಲವರನ್ನು ಬಲಿ ಪಡೆದಿದ್ದು ಸದ್ಯ ಗಂಗಾವಳಿ ನದಿಯಲ್ಲಿ ಸಿಲುಕಿರುವ ಟ್ರಕ್  ಮೇಲೆತ್ತುವ ಸಾಹಸ ಪ್ರಕ್ರಿಯೆ ಜಾರಿಯಲ್ಲಿದೆ. ಗಂಗಾವಳಿ ನದಿಗೆ ಕೊಚ್ಚಿಕೊಂಡು ಹೋಗಿದ್ದ ಲಾರಿ ಪತ್ತೆಗೆ ಅತಿದೊಡ್ಡ ಸಾಧನವಾಗಿ ಹಾಗೂ ರಕ್ಷಣಾ ತಂಡದ ಕಾರ್ಯವನ್ನು ಸುಲಭ ಮಾಡಿಕೊಟ್ಟಿದ್ದು, ಕಾರ್ಯಾಚರಣೆಗೆ ಗೋಕಾಕ್ ನಿಂದ ತರಲಾಗಿದ್ದ ಪೋಕ್ಲೈನ್ ಕಾರ್ಯಾಚರಣೆಗೆ ಆಗಮಿಸಿದ ಪೋಕ್ ಲೈನ್ ಸುಮಾರು 60 ಅಡಿ ಉದ್ದ ಹೋಗಿ ಮಣ್ಣು ತೆಗೆಯುವ ಪೋಕ್ ನಿಂದ ಸಾದ್ಯ. ನಿರಂತರ ಕಾರ್ಯಾಚರಣೆ ಮುಂದುವರಿದಿದೆ.

Related Articles

Back to top button