ಶಿಕ್ಷಣ
ಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆಯಲ್ಲಿ ಈ ವರ್ಷ ಭಾರೀ ಬದಲಾವಣೆ

Views: 312
ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ ಈ ಬಾರಿ ಶಾಲೆಗಳ ರಜಾ ದಿನಗಳಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ.
ದಸರಾ ಸೆಪ್ಟೆಂಬರ್ ತಿಂಗಳಲ್ಲೇ ಬಂದಿರುವುದರಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ರಜೆಯಲ್ಲಿ ಬದಲಾವಣೆ ಮಾಡಲಾಗಿದೆ.ಸೆಪ್ಟೆಂಬರ್ 20 ರಿಂದಲೇ ದಸರಾ ರಜೆ ಆರಂಭವಾಗಲಿದೆ. ಅಕ್ಟೋಬರ್ 8 ರಿಂದ ಶಾಲೆಗಳು ಪುನಾರಂಭಗೊಳ್ಳಲಿವೆ.
ಮೊದಲ ಅವಧಿಯಲ್ಲಿ ಶಾಲೆಗಳು ಮೇ 29, 2025 ರಿಂದ ಸೆ.19, 2025ರವರೆಗೆ, ಎರಡನೇ ಅವಧಿಯಲ್ಲಿ ಅಕ್ಟೋಬರ್ 8, 2025 ರಿಂದ ಏಪ್ರಿಲ್ 10, 2026ರವರೆ ಶಾಲೆಗಳು ಇರಲಿವೆ.
ದಸರಾ ರಜೆ 20-9-2025ರಿಂದ ಹಾಗೂ 19-9-2025ರವರೆಗೆ
ಬೇಸಿಗೆ ರಜೆ 11-4-2026ರಿಂದ 28-5-2026ರವರೆಗೆ ಇರಲಿದೆ.