ಸಾಂಸ್ಕೃತಿಕ

ಶಾರ್ಜಾದಲ್ಲಿ ಹೃದಯಾಘಾತಕ್ಕೆ ಬಲಿಯಾದ 24 ವರ್ಷದ ನಟಿ.. 

Views: 17

ಮಲಯಾಳಂ ನಟಿ ಲಕ್ಷ್ಮಿಕಾ ಸಂಜೀವನ್​  ಹೃದಯಾಘಾತಕ್ಕೆ ತುತ್ತಾಗಿ ನಿಧನರಾಗಿದ್ದಾರೆ. 24 ವರ್ಷದ ಅವರು ಯುನೈಟೆಡ್​ ಅರಬ್​ ಎಮಿರೇಟ್ಸ್​ನ ಶಾರ್ಜಾದಲ್ಲಿ ಕೊನೆಯುಸಿರೆಳೆದಿದ್ದಾರೆ.

ಲಕ್ಷ್ಮಿಕಾ ಸಂಜೀವನ್​ ಇನ್​ಸ್ಟಾಗ್ರಾಂನಲ್ಲಿ ಕೊನೆಯದಾಗಿ ನವೆಂಬರ್​2ರಂದು ಪೋಸ್ಟ್​ ಹಂಚಿಕೊಂಡಿದ್ದರು. ಸೂಯಾಸ್ತದ ಸುಂದರವಾದ ಚಿತ್ರವನ್ನು ಶೇರ್​ ಮಾಡಿದ್ದರು. ಆದರೀಗ ನಿನ್ನೆ ಅವರು ಹೃದಯಾಘಾತಕ್ಕೆ ಕೊನೆಯುಸಿರೆಳೆದಿದ್ದಾರೆ.

ಲಕ್ಷ್ಮಿಕಾ ಸಂಜೀವನ್​ ಅವರು ಪಂಚವರ್ಣತಥಾ, ಸೌದಿ ವೆಲ್ಲಕ್ಕ, ಪೂಜ್ಯಮ್ಮ, ಉಯರೆ, ಒರು ಕುಟ್ಟುನಾಡನ್​ ಬ್ಲಾಗ್​, ನಿತ್ಯಹರಿತ ನಾಯಗನ್​ ಹೀಗೆ ಅನೇಕ ಸಿನಿಮಾಗಳಲ್ಲಿ ಈ ನಟಿ ನಟಿಸಿದ್ದಾರೆ. ಆದರೆ ಇವರ ಹಠಾತ್​ ಸಾವು ಮಾಲಿವುಡ್​ಗೆ ಅಘಾತ ನೀಡಿದೆ.

Related Articles

Back to top button
error: Content is protected !!