ಸಾಂಸ್ಕೃತಿಕ
ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ನೂತನ ಪದಾಧಿಕಾರಿಗಳ ಆಯ್ಕೆ

Views: 42
ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಇದರ 2024-25ನೇ ಸಾಲಿನ ಅಧ್ಯಕ್ಷರಾಗಿ ಲ. ದಿನಕರ ಶೆಟ್ಟಿ ಆಯ್ಕೆಯಾಗಿದ್ದಾರೆ.
ರ್ಯದರ್ಶಿಯಾಗಿ ಲ.ಶ್ರೀಧರ ಮರವಂತೆ, ಖಜಾಂಚಿಯಾಗಿ ಲ.ಜಗದೀಶ ವಾಸುದೇವ, ಪ್ರಥಮ ಉಪಾಧ್ಯಕ್ಷರಾಗಿ ಲ. ಮಾಲಿನಿ ಸತೀಶ್ ಮತ್ತು ದ್ವಿತೀಯ ಉಪಾಧ್ಯಕ್ಷರಾಗಿ ಲ.ರಾಜು ಪೂಜಾರ್ ಕಾರ್ಕಡ ಇವರು ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.
ಶ್ರೀಧರ್
ಜಗದೀಶ್






