ರಾಜ್ಯದಲ್ಲಿ ಹೊಸದಾಗಿ 22 ಕೊರೊನಾ ಪ್ರಕರಣ: ಜಿಲ್ಲಾವಾರು ಕೊರೊನಾ ಪ್ರಕರಣ ಎಷ್ಟಿದೆ ಗೊತ್ತಾ?

Views: 1
ರಾಜ್ಯದಲ್ಲಿ ನಿನ್ನೆ ಹೊಸದಾಗಿ 22 ಕೊರೊನಾ ಪ್ರಕರಣಗಳು ವರದಿಯಾಗಿವೆ. ಒಟ್ಟು 808 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ 22 ಜನರಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು 92 ಕೊರೊನಾ ಸಕ್ರಿಯ ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ ಸೋಂಕಿತದ ಪೈಕಿ 72 ಜನ ಹೋಮ್ ಐಸೊಲೇಷನ್ ನಲ್ಲಿದ್ರೆ ಐಸಿಯುನಲ್ಲಿ 7 ಜನರಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟು 808 ಜನರಿಗೆ ಕೊರೊನಾ ಟೆಸ್ಟ್ ಮಾಡಿಸಿದ್ದು, ಅದರಲ್ಲಿ 22 ಜನರಲ್ಲಿ ಸೋಂಕು ಪತ್ತೆ. ರಾಜ್ಯದಲ್ಲಿದೆ ಒಟ್ಟು 92 ಕೊರೊನಾ ಸಕ್ರಿಯ ಪ್ರಕರಣ ಬೆಳಕಿಗೆ ಬಂದಿದೆ. ಸೋಂಕಿತರ ಪೈಕಿ 72 ಜನ ಹೋಮ್ ಐಸೊಲೇಷನ್ನಲ್ಲಿದ್ರೆ, ಐಸಿಯುನಲ್ಲಿ 7 ಜನರಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 13 ಜನರಿಗೆ ಜನರಲ್ ಬೆಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ನಾಲ್ಕು ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ.
ಜಿಲ್ಲಾವರು ಕೊರೊನಾ ಪ್ರಕರಣ ಎಷ್ಟಿದೆ ಗೊತ್ತಾ?
1. ಬೆಂಗಳೂರು ನಗರ
ಟೆಸ್ಟಿಂಗ್ 359
ಹೊಸ ಪ್ರಕರಣ 17
2. ಬಳ್ಳಾರಿ
ಟೆಸ್ಟಿಂಗ್ 2
ಹೊಸ ಪ್ರಕರಣ 2
3. ದಕ್ಷಿಣ ಕನ್ನಡ
ಟೆಸ್ಟಿಂಗ್ 1
ಹೊಸ ಪ್ರಕರಣ 1