ರಾಜಕೀಯ

ಮತ್ತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ -ಟೈಮ್ಸ್ ನೌ- ಇಟಿಜಿ ಸಮೀಕ್ಷೆ ಬಹಿರಂಗ !?

Views: 0

ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ನರೇಂದ್ರ ಮೋದಿ ನೇತೃತ್ವದ ಸರಕಾರವೇ ಅಧಿಕಾರಕ್ಕೆ ಬರಲಿದೆ ಎಂದು ಟೈಮ್ಸ್ ನೌ- ಇಟಿಜಿ ಸಮೀಕ್ಷೆ ಹೇಳಿದೆ.

ಇದರ ಪ್ರಕಾರ ಬಿಜೆಪಿಗೆ 308 – 328 ಸ್ಥಾನ ಬರಬಹುದು. ಎನ್ ಡಿಎ ಗೆ 319 – 339 ಸ್ಥಾನ ಬರಬಹುದು ಎಂದು ಸಮೀಕ್ಷೆ ತಿಳಿಸಿದೆ.

ಕಾಂಗ್ರೆಸ್ 52 – 72, ವೈ ಎಸ್ ಆರ್ ಸಿ 24 – 25, ಬಿಜೆಡಿ 13 – 15, ಟಿಎಂಸಿ 20 – 24, ಎಎಪಿ 4 – 7, ಬಿಆರ್ ಎಸ್ 5-5 ಸ್ಥಾನ ಬರಬಹುದು ಎಂದು ಹೇಳಿದೆ.

ಇತರೆ ಪಕ್ಷದವರು 66 – 76 ರಲ್ಲಿ ಗೆಲ್ಲಬಹುದು ಎಂದಿದೆ.

ಕರ್ನಾಟಕದಲ್ಲಿ ಬಿಜೆಪಿ 20 – 22, ಕಾಂಗ್ರೆಸ್ 6-8 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ.

Related Articles

Back to top button
error: Content is protected !!