ಕರಾವಳಿ

ಮಂಗಳೂರು: ಗುದದ್ವಾರದಲ್ಲಿ 24 ಕ್ಯಾರಟ್‌ನ 636 ಗ್ರಾಂ ತೂಕದ 45,79,200 ರೂ. ಮೌಲ್ಯದ ಚಿನ್ನ ಪತ್ತೆ !

Views: 81

ಮಂಗಳೂರು: ಬಜಪೆಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ದುಬಾೖಯಿಂದ ಆಗಮಿಸಿದ ವ್ಯಕ್ತಿ ಸಂಶಯಾ ಸ್ಪದ ವ್ಯಕ್ತಿಯಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಆತನನ್ನು ತಪಾಸಣೆಗೆ ಒಳಪಡಿಸಲಾಯಿತು.

ಈ ವೇಳೆ ಆತನ ಗುದದ್ವಾರದಲ್ಲಿ. 24 ಕ್ಯಾರಟ್‌ನ 636 ಗ್ರಾಂ ತೂಕದ 45,79,200 ರೂ. ಮೌಲ್ಯದ ಚಿನ್ನ ಕಳ್ಳ ಸಾಗಾಟಕ್ಕೆ ಯತ್ನಿಸಿದ ಆರೋಪಿಯನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಚಿನ್ನ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯವನಾದ ಆತನನ್ನು ಕಸ್ಟಮ್ಸ್‌ ಸಿಬಂದಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

Related Articles

Back to top button
error: Content is protected !!