ಆರೋಗ್ಯ

ಬೆಂಗಳೂರಿನಲ್ಲಿ ಏರಿಕೆಯಾದ ಕರೊನ ಸೋಂಕಿನ ಸಕ್ರಿಯ ಪ್ರಕರಣ

Views: 0

ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 833 ಹೊಸ ಕರೋನ ಪ್ರಕರಣಗಳು ವರದಿಯಾಗಿತ್ತು .ಈ ಪೈಕಿ ಬೆಂಗಳೂರು ಒಂದರಲ್ಲಿ 791 ಪ್ರಕರಣಗಳು ದಾಖಲಾಗಿದೆ.

ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,371 ಆಗಿದ್ದು ,ಅದರಲ್ಲಿ ರಾಜಧಾನಿ ಬೆಂಗಳೂರು 4,199 ಪ್ರಕರಣಗಳಿವೆ. 458 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇಕಡ 3.47 ರಷ್ಟಿದೆ.

ಬೆಂಗಳೂರಿನಲ್ಲಿ ಒಟ್ಟು 18 ಕಂಟೈನ್ಮೆಂಟ್ ವಲಯಗಳನ್ನು ಬಿಬಿಎಂಪಿ ಗುರುತಿಸಿದೆ. ಮಹದೇವಪುರ 12 ಯಲಹಂಕದ 4 ಪ್ರದೇಶಗಳು ಹಾಗೂ ದಾಸರಹಳ್ಳಿಯ 2 ವಲಯಗಳನ್ನು ಕಂಟೈನ್ಮೆಂಟ್ ವಲಯಗಳು ಎಂದು ಘೋಷಿಸಲಾಗಿದೆ.

Related Articles

Back to top button