ಸಾಂಸ್ಕೃತಿಕ

ಬಸ್ರೂರು:ಛತ್ರಪತಿ ಶ್ರೀ ಶಿವಾಜಿ ಅಭಿಮಾನಿ ಬಳಗ “ಚಿಣ್ಣರ ಬೇಸಿಗೆ ಶಿಬಿರ”ಉದ್ಘಾಟನೆ

Views: 75

ಕನ್ನಡ ಕರಾವಳಿ ಸುದ್ದಿ:  ಛತ್ರಪತಿ ಶ್ರೀ ಶಿವಾಜಿ ಅಭಿಮಾನಿ ಬಳಗದ ಚಿಣ್ಣರ ಬೇಸಿಗೆ ಶಿಬಿರದ ಉದ್ಘಾಟನೆಯನ್ನು ಬಸ್ರೂರು ನಿವೇದಿತಾ ಪ್ರೌಢ ಶಾಲೆಯ ಎಮ್ ವಿಶಾಲಾಕ್ಷಿ ಪೂoಜಾ ಸಭಾಭವನದಲ್ಲಿ ಜರುಗಿತು.

ಬಸ್ರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಬೇಳೂರು ದಿನಕರ್ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ರಾಜು ಬಸ್ರೂರು, ಶ್ರೀಮತಿ ನಿರುಪಮಾ ಹೆಗ್ಡೆ, ಶ್ರೀ ರಾಜೇಶ್ ಬಸ್ರೂರು ಉಪಸ್ಥಿತರಿದ್ದರು.

ಛತ್ರಪತಿ ಶ್ರೀ ಶಿವಾಜಿ ಅಭಿಮಾನಿ ಬಳಗದ ಅಧ್ಯಕ್ಷರಾದ ಶ್ರೀ ಉಮೇಶ್ ಆಚಾರ್ಯ ಸರ್ವರನ್ನು ಸ್ವಾಗತಿಸಿದರು, ಶ್ರೀ ರಾಕೇಶ್ ಜಿ ಕೆಳಮನೆ ವಂದಿಸಿದರು. ಶ್ರೀಮತಿ ಸಾರಿಕಾ ಅಶೋಕ್ ನಿರೂಪಿಸಿದರು.

ಸಂಘಟನೆಯ ಸದಸ್ಯರಾದ ಶ್ರೀ ಕೃಷ್ಣ ಕಳಂಜಿ, ಶ್ರೀ ಅಶೋಕ್ ಬಿ. ಕೆ , ಶ್ರೀ ಅಶೋಕ್ ಕೆರೆಕಟ್ಟೆ, ಶ್ರೀ ನಾಗಭೂಷಣ ಸಹಕರಿಸಿದರು.

Related Articles

Back to top button