ಕೃಷಿ

ಪಿ.ಎಂ.ಕಿಸಾನ್ ಸಮ್ಮಾನ್ ಇ-ಕೆವೈಸಿ ನೋಂದಣಿ ಹೇಗೆ?  

Views: 0

ಕೇಂದ್ರ ಸರ್ಕಾರದ ಪಿ.ಎಂ.ಕಿಸಾನ್ ಯೋಜನೆಯಡಿ ರೈತರು ಕೆವೈಸಿ ನೋಂದಣಿ ಕಡ್ಡಾಯ, ನೋಂದಣೆ ಮಾಡಿಸಿ ಕೊಳ್ಳದವರಿಗೆ ಸೌಲಭ್ಯ ದೊರೆಯುದಿಲ್ಲ, ರೈತರ ಇ-ಮೇಲ್ ಕೆವೈಸಿ ನೋಂದಣಿಗೆ ಇಲ್ಲಿದೆ ಮಾಹಿತಿ

ನೋಂದಣಿ ಬಾಕಿ ಇರುವ ರೈತರು ಸಮೀಪದ ರೈತ ಸಂಪಕ೯ ಕೇಂದ್ರ, ಗ್ರಾಮ ಒನ್ ಕೇಂದ್ರ, ಸಾಮಾನ್ಯ ಗ್ರಾಹಕ ಸೇವಾ ಕೇಂದ್ರಗಳಿಗೆ ಬೇಟಿ ನೀಡಿ ಬಯೋಮೆಟ್ರಿಕ್ ಅಥವಾ ಒಟಿಪಿ ಮೂಲಕ ಇ-ಮೇಲ್ ಕೆವೈಸಿ ಮಾಡಿಸಬಹುದು. ಅಥವಾ ಫಲಾನುಭವಿಯೇ ಸ್ವತಃ ಪಿಎಂ ಕಿಸಾನ್ ಪೋಟ೯ಲ್ ಮೂಲಕ ಮೊಬೈಲ್ ಗೆ ಒಟಿಪಿ ಪಡೆದು ನೋಂದಣಿ ಮಾಡಬಹುದು. ಹತ್ತಿರದ ಅಂಚೆ ಕಚೇರಿಯಲ್ಲಿ ಪೋಸ್ಟಲ್ ಅಕೌಂಟ್ ತೆರೆಯುವ ಮೂಲಕವೂ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪಿಎಂ ಕಿಸಾನ್ ಮೊಬೈಲ್ ಆ್ಯಪ್ ಅನ್ನು ಪ್ಲೇ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಆ್ಯಪ್ ಮೂಲಕ ಫಲಾನುಭವಿ ತನ್ನ ಮುಖ ಚಹರೆಯನ್ನು ತೋರಿಸುವ ಮೂಲಕವೂ ಮಾಡಿಕೊಳ್ಳಬಹುದು ಎಂದು ಕೃಷಿ ಇಲಾಖೆ ತಿಳಿಸಿದೆ.

Related Articles

Back to top button
error: Content is protected !!