ಕರಾವಳಿ

ಧರ್ಮಸ್ಥಳ ಬಂಗ್ಲೆಗುಡ್ಡೆಯಲ್ಲಿ 2ನೇ ದಿನದ ಕಾರ್ಯಾಚರಣೆ: ಎರಡು ತಲೆಬುರುಡೆಗಳು, ಅಸ್ಥಿಪಂಜರ ಹಲವು ವಸ್ತುಗಳು ವಶಕ್ಕೆ 

Views: 86

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಬಂಗ್ಲೆಗುಡ್ಡೆಯಲ್ಲಿ ಎರಡನೇ ದಿನದ ಎಸ್‌ಐಟಿ ಶೋಧ ಕಾರ್ಯಾಚಣೆಯಲ್ಲಿ ಮಾನವನ ಎರಡು  ತಲೆಬುರುಡೆಗಳು, ಅಸ್ಥಿಪಂಜರ, ವಾಕಿಂಗ್ ಸ್ಟಿಕ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸುಮಾರು ಮೂರು ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ. ಒಟ್ಟಾರೆ ಎರಡು ದಿನಗಳಲ್ಲಿ ಏಳು ಮಾನವ ತಲೆಬುರುಡೆಗಳು ಮತ್ತು ಅಸ್ಥಿಪಂಜರಗಳನ್ನು ವಶಪಡಿಸಿಕೊಂಡು ಪ್ಲಾಸ್ಟಿಕ್ ಡಬ್ಬ ಮತ್ತು ಪೈಪ್‌ಗಳಲ್ಲಿ ತುಂಬಿಸಿ ಎಸ್‌ಐಟಿ ತಂಡ ತೆಗೆದುಕೊಂಡು ಹೋಗಿದೆ.

 

Related Articles

Back to top button