ತೆಂಡೂಲ್ಕರ್ ಮುದ್ದಿನ ಮಗಳು ತಂದೆಯ ಹಾದಿಯಲ್ಲಿ ನಡೆಯದೆ ತಾಯಿ ಅಂಜಲಿ ತೆಂಡೂಲ್ಕರ್ ಹಾದಿಯಲ್ಲಿ…ಸಾರಾ ತೆಂಡೂಲ್ಕರ್!

Views: 1

ತಮ್ಮ ಅಧ್ಯಯನದ ನಡುವೆ ಸಾರಾ ಹಲವಾರು ಮಾರ್ಕೆಟಿಂಗ್ ಏಜೆನ್ಸಿಗಳಿಗೆ ಮಾಡೆಲ್ ಆಗಿದ್ದಾರೆ. Instagram ನಲ್ಲಿ ಸುಮಾರು 6 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. 26ರ ಹರೆಯದಲ್ಲಿ ಇಡೀ ವಿಶ್ವವೇ ಇವರತ್ತ ತಿರುಗಿ ನೋಡುತ್ತಿದೆ. ಸಾರಾ ಬ್ಯೂಟಿಗೆ ಅನೇಕ ಅಭಿಮಾನಿಗಳಿದ್ದಾರೆ.

ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಅಪ್ಪ-ಅಮ್ಮನ ಮುದ್ದಿನ ಮಗಳಾಗಿದ್ದಾರೆ. ಜೊತೆಗೆ ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ಸಾರಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ರೂಮರ್ಸ್ ಹರಿದಾಡುತ್ತಿದೆ. ಈ ನಡುವೆ ಸಾರಾ ಜೀವನದಲ್ಲಿ ದೊಡ್ಡ ಯಶಸ್ಸು ಸಾಧಿಸಿದ್ದಾರೆ.

ಸಚಿನ್ ಪತ್ನಿ ಅಂಜಲಿ ತೆಂಡೂಲ್ಕರ್ ಡಾಕ್ಟರ್ ಆಗಿದ್ದಾರೆ. ಉತ್ತಮ ಮಕ್ಕಳ ತಜ್ಞೆಯಾಗಿ ಕೆಲಸ ಮಾಡುತ್ತಿದ್ದಾರೆ. ಮಗಳು ಕೂಡ ಮೆಡಿಕಲ್ ಸೈನ್ಸ್ ನಲ್ಲಿ ಸಾಧನೆ ಮಾಡಿದ್ದಾರೆ.

ಉತ್ತಮ ಅಂಕಗಳೊಂದಿಗೆ ಡಿಗ್ರಿ ಪಾಸ್ ಮಾಡಿದ್ದಾರೆ. ಸಾರಾ ಯುನಿವರ್ಸಿಟಿ ಕಾಲೇಜ್ ಆಫ್ ಮೆಡಿಸಿನ್ (ಯುಸಿಎಲ್) ನಿಂದ ಮೆಡಿಕಲ್ ಸೈನ್ಸ್ ಪಾಸ್ ಆಗಿದ್ದಾರೆ. ಅಷ್ಟೇ ಅಲ್ಲ ಮೆಡಿಕಲ್ ಸೈನ್ಸ್ ನಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.

ಸರ್ಟಿಫಿಕೇಟ್ ಫೋಟೋಗಳನ್ನು ಸಾರಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ರಿಸಲ್ಟ್ ಡೇ ಎಂದು ಬರೆದಿದ್ದಾರೆ. ಸಾರಾ ತಂದೆಯ ಹಾದಿಯಲ್ಲಿ ನಡೆಯದೆ ತಾಯಿ ಅಂಜಲಿ ತೆಂಡೂಲ್ಕರ್ ಅವರ ಹಾದಿಯಲ್ಲೇ ಸಾಗಿದ್ದಾರೆ.

ಸಚಿನ್ ಪತ್ನಿ ಅಂಜಲಿ ತೆಂಡೂಲ್ಕರ್ ಡಾಕ್ಟರ್ ಆಗಿದ್ದಾರೆ. ಉತ್ತಮ ಮಕ್ಕಳ ತಜ್ಞೆಯಾಗಿ ಕೆಲಸ ಮಾಡುತ್ತಿದ್ದಾರೆ. ಮಗಳು ಕೂಡ ಮೆಡಿಕಲ್ ಸೈನ್ಸ್ ನಲ್ಲಿ ಸಾಧನೆ ಮಾಡಿದ್ದಾರೆ.

ತಮ್ಮ ಅಧ್ಯಯನದ ನಡುವೆ ಸಾರಾ ಹಲವಾರು ಮಾರ್ಕೆಟಿಂಗ್ ಏಜೆನ್ಸಿಗಳಿಗೆ ಮಾಡೆಲ್ ಆಗಿದ್ದಾರೆ. Instagram ನಲ್ಲಿ ಸುಮಾರು 6 ಮಿಲಿಯನ್ ಠಾಣಾ ಹೊಂದಿದ್ದಾರೆ. 26ರ ಹರೆಯದಲ್ಲಿ ಇಡೀ ವಿಶ್ವವೇ ಇವರತ್ತ ತಿರುಗಿ ನೋಡುತ್ತಿದೆ. ಸಾರಾ ಬ್ಯೂಟಿಗೆ ಅನೇಕ ಅಭಿಮಾನಿಗಳಿದ್ದಾರೆ.






