ಇತರೆ

ಜಪ್ತಿ- ನಂದಿನಿ ಲೇಔಟ್ ನಲ್ಲಿ “ಶ್ರೀ ರಾಮ ನಿಲಯ” ಗೃಹಪ್ರವೇಶ ಆಮಂತ್ರಣ 

Views: 114

ಪ್ರಿಯರೇ,

ಸ್ವಸ್ತಿ’ ಶ್ರೀ ವಿಶ್ವಾವಸು ನಾಮ ಸಂ|ರದ ಮೇಷ ಮಾಸ ದಿನ ೫ ಸಲುವ ಚೈತ್ರ ಬಹುಳ ೫ಯು ತಾ. 18-04-2025ನೇ ಶುಕ್ರವಾರ ರಾತ್ರಿ ಘಂಟೆ 9-30ಕ್ಕೆ ಒದಗುವ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ನಾವು ಜಪ್ತಿ ನಂದಿನಿ ಲೇಔಟ್ ನಲ್ಲಿ ನೂತನವಾಗಿ ನಿರ್ಮಿಸಿರುವ ಗೃಹ

“ಶ್ರೀ ರಾಮ ನಿಲಯ”

ಇದರ ಗೃಹ ಪ್ರವೇಶೋತ್ಸವವನ್ನು ಮಾಡುವುದಾಗಿ ಗುರುಹಿರಿಯರಿದ್ದು ನಿಶ್ಚಯಿಸಿರುತ್ತೇವೆ.

ಈ ಶುಭ ಕಾರ್ಯಕ್ರಮಕ್ಕೂ ಮರುದಿನ ತಾ.19-04-2025ನೇ ಶನಿವಾರ ಬೆಳಿಗ್ಗೆ ಜರಗಲಿರುವ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆಗೂ, ಮಧ್ಯಾಹ್ನ ಗಂಟೆ 12-30ಕ್ಕೆ ನಡೆಯುವ ಭೋಜನ ಕೂಟಕ್ಕೂ ಸಂಜೆ ಗಂಟೆ 6-00ಕ್ಕೆ ಜರಗುವ ಕುಣಿತದ ಭಜನೆಗೂ ತಾವೆಲ್ಲರೂ ಆಗಮಿಸಿ, ಯಥೋಚಿತ ಸತ್ಕಾರಗಳನ್ನು ಸ್ವೀಕರಿಸಿ, ನಮ್ಮನ್ನು ಆಶೀರ್ವದಿಸಬೇಕಾಗಿ ಅಪೇಕ್ಷಿಸುವ, ತಮ್ಮ ಆಗಮನಾಭಿಲಾಷಿಗಳು,

ಶ್ರೀಮತಿ ಸವಿತಾ ಮತ್ತು ಶ್ರೀ ಗಣೇಶ ಶೆಟ್ಟಿಗಾ‌ರ್ ಶಶಾಂಕ ಮತ್ತು ನಿಶಾಂತ, ಬಸ್ರೂರು 

“ಶ್ರೀ ರಾಮ ನಿಲಯ”

ನಂದಿನಿ ಲೇಔಟ್, ಜಪ್ತಿ- 576211

ಕುಂದಾಪುರ ತಾ। ಉಡುಪಿ ಜಿಲ್ಲೆ

ಸಂಪರ್ಕ: 9945694349,9483731656

ಆಗಮನವೇ ಉಡುಗೊರೆ

ಕುಣಿತ ಭಜನಾ ಭಜನಾ ತಂಡಗಳು :

ಶ್ರೀ ಕಾಳಿ ಗರಡಿ ಭಜನಾ ಮಂಡಳಿ, ಕೋಳ್ಕೇರೆ, ಬಸ್ರೂರು,

ಶ್ರೀ ನಂದಿಕೇಶ್ವರ ಭಜನಾ ಮಂಡಳಿ, ಅಸೋಡು

 

 

 

Related Articles

Back to top button