ಜನಮನ

ಚುನಾವಣೆ ಫಲಿತಾಂಶದ ಬೆನ್ನಲ್ಲಿಯೇ ವಿದ್ಯುತ್ ದರ ಏರಿಕೆ

Views: 0

ಕನಾ೯ಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಪ್ರತೀ ಯೂನಿಟ್ ಗೆ 70 ಪೈಸೆ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಎ. 1 ರಿಂದ ಪೂವಾ೯ನ್ವಯ ಆಗುವಂತೆ ಈ ಆದೇಶ ಹೊರಡಿಸಲಾಗಿದೆ. ಒಟ್ಟಾರೆ ಸರಾಸರಿ 70 ಪೈಸೆಗಳಲ್ಲಿ 55 ಪೈಸೆ ನಿಗದಿತ ಶುಲ್ಕ, 15 ಪೈಸೆ ವಿದ್ಯುತ್ ಬಳಕೆ ಶುಲ್ಕದಲ್ಲಿ ಪರಿಷ್ಕರಣಿ ಆಗಿದೆ. ಗೃಹ ಬಳಕೆದಾರರು ಮತ್ತು ಕೈಗಾರಿಕೆಗಳಿಗೆ ದರ ಹೆಚ್ಚಳದಿಂದ ಶಾಕ್ ನೀಡಿದೆ.

Related Articles

Back to top button
error: Content is protected !!