ಇತರೆ
ಕುಂದಾಪುರ :ಉಳ್ಳೂರು ಕಾಡಿನಕೊಂಡ ಅಕ್ಕಯ್ಯ ಶೆಟ್ಟಿಗಾರ್ ನಿಧನ
Views: 153
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಕಂದಾವರ ಗ್ರಾಮದ ಉಳ್ಳೂರು ಕಾಡಿನಕೊಂಡ ನಿವಾಸಿ ದಿ. ಶೀನ ಶೆಟ್ಟಿಗಾರ್ ಅವರ ಪತ್ನಿ ಅಕ್ಕಯ್ಯ ಶೆಟ್ಟಿಗಾರ್ ಅವರು ಮಾರ್ಚ್ 31ರಂದು ಸ್ವಗೃಹದಲ್ಲಿ ಬೆಳಿಗ್ಗೆ ನಿಧನರಾದರು.
ಮೃತರು ಮೂರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಹಿಲ್ಕೊಮೆ ದಿ ಕೃಷ್ಣಶೆಟ್ಟಿಗಾರ್ ಮತ್ತು ದಿ. ಚಂದಮ್ಮ ಶೆಟ್ಟಿಗಾರ್ ಇವರ ಹಿರಿಯ ಪುತ್ರಿಯಾಗಿರುತ್ತಾರೆ.






