ಕರಾವಳಿ
ಕುಂದಾಪುರ:ಉಳ್ಳೂರು ಕಾಡಿನಕೊಂಡ ಶೀನ ಶೆಟ್ಟಿಗಾರ ನಿಧನ

Views: 836
ಕುಂದಾಪುರ:ಕಂದಾವರ ಗ್ರಾಮದ ಉಳ್ಳೂರು ಕಾಡಿನ ಕೊಂಡ ನಿವಾಸಿ ಶೀನ ಶೆಟ್ಟಿಗಾರ( 94) ಜುಲೈ18 ರಂದು ಗುರುವಾರ ಸಂಜೆ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಶೀನ ಶೆಟ್ಟಿಗಾರ ಅವರು ಪ್ರಗತಿಪರ ಕೃಷಿಕರು, ನೇಕಾರರು, ಹವ್ಯಾಸಿ ಯಕ್ಷಗಾನ ಕಲಾವಿದರು, ಕುಣಿತ ಭಜನೆ, ಚಿಕ್ಕ ಮೇಳ ತಿರುಗಾಟದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದಾರೆ.