ಕ್ರೀಡೆ

ಐಪಿಎಲ್ ಆಟಗಾರರ ಹರಾಜು: ಯಾವ ಆಟಗಾರರು ಎಷ್ಟು ಕೋಟಿಗೆ ಹರಾಜು? ಹೆಸರೇ ಗೊತ್ತಿಲ್ಲದ ಯುವ ವೇಗಿ ಆರ್‌ಸಿಬಿಗೆ ಸೇಲ್!

Views: 121

ಕನ್ನಡ ಕರಾವಳಿ ಸುದ್ದಿ: ಐಪಿಎಲ್- 2025ರ ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಈ ಬಾರಿ ಯಾವ ಆಟಗಾರರು ಯಾವ ತಂಡಕ್ಕೆ ಎಷ್ಟು ಮೊತ್ತಕ್ಕೆ ಹರಾಜಾಗಿದ್ದಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಸೌದಿಯ ಜೆದ್ದಾ ನಗರದಲ್ಲಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗಿದೆ. 10 ಫ್ರಾಂಚೈಸಿಗಳಿಂದ 577 ಆಟಗಾರರ ಪಟ್ಟಿಯಿಂದ ಆಟಗಾರರನ್ನು ಬಿಡ್ ನಲ್ಲಿ ಖರಿದಿಸಲಿದ್ದಾರೆ.

ಶ್ರೇಯಸ್ ಅಯ್ಯರ್ ದಾಖಲೆಯ 26.75 ಕೋಟಿ ರೂಪಾಯಿಗೆ ಪಂಜಾಬ್ ತಂಡದ ಪಾಲಾಗಿದ್ದಾರೆ

ರಿಷಬ್ ಪಂತ್ ದಾಖಲೆಯ 25 ಕೋಟಿಗೆ ಲಖನೌ ತಂಡದ ಪಾಲಾಗಿದ್ದಾರೆ

ಮೊಹಮ್ಮದ್ ಶಮಿ 10ಕೋಟಿ ರೂ.ಗೆ ಸನ್ ರೈಸ್ ಹೈದರಾಬಾದ್ ಪಾಲಾಗಿದ್ದಾರೆ

ಯಜ್ವಿಂದರ್ ಚಹಲ್ 18 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಇ ಲೆವೆನ್ ಪಾಲಾಗಿದ್ದಾರೆ

ಅರ್ಷದೀಪ್ ಸಿಂಗ್ 18 ಕೋಟಿ ರೂಪಾಯಿಗೆ ಪಂಜಾಬ್ ತಂಡದ ಪಾಲಾಗಿದ್ದಾರೆ.

ಕಗಿಸೊ ರಬಾಡಾ 10.75 ಕೋಟಿ ರೂಪಾಯಿಗೆ ಗುಜರಾತ್ ತಂಡದ ಪಾಲಾಗಿದ್ದಾರೆ.

ಮಿಚೆಲ್ ಸ್ಟಾಕ್ 11.75 ಕೋಟಿ ರೂಪಾಯಿಗೆ ದೆಹಲಿ ತಂಡದ ಪಾಲಾಗಿದ್ದಾರೆ.

ಮೊಹಮ್ಮದ್ ಸಿರಾಜ್ 12.25 ಕೋಟುಗೆ ಗುಜರಾತ್ ಟೈಟನ್ಸ್ ಪಾಲಾಗಿದ್ದಾರೆ.

ಕನ್ನಡಿಗ ಕೆ.ಎಲ್ ರಾಹುಲ್ 14 ಕೋಟಿ ರೂ.ಗೆ ದೆಹಲಿ ಕ್ಯಾಪಿಟಲ್ ತಂಡದ ಪಾಲು

ನೂರ್ ಅಹ್ಮದ್ 10 ಕೋಟಿ ರೂಗೆ ಚನ್ನೈ ತಂಡದ ಪಾಲು

ಟ್ರೆಂಟ್ ಬೌಲ್ಟ್ 12.5 ಕೋಟಿಗೆ ಮುಂಬ್ಬೈ ತಂಡದ ಪಾಲು

ಜೋಫ್ರಾ ಅರ್ಚರ್ 12.5 ಕೋಟಿ ರೂ.ಗೆ ರಾಜಸ್ಥಾನ ತಂಡದ ಪಾಲು

ಅವೇಶ್ ಖಾನ್ 9.5 ಕೋಟಿ ರೂಗೆ ಲಖನೌ ತಂಡದ ಪಾಲು

ಜೋಶ್ ಹ್ಯಾಜಲ್ ವುಡ್ 12.5 ಕೋಟಿ ರೂಗೆ ಆರ್ ಸಿಬಿ ತಂಡದ ಪಾಲು

ಜಿತೇಶ್ ಶರ್ಮಾ 11 ಕೋಟಿ ರೂಗೆ ಆರ್ ಸಿಬಿ ತಂಡದ ಪಾಲು

ಪಿಲ್ ಸ್ಟಾಲ್ 11.5ಕೊಟಿ ರೂ ಗೆ ಆರ್ ಸಿಬಿ ತಂಡದ ಪಾಲು

ಗೇನ್ ಮ್ಯಾಕ್ಸ್ ವೆಲ್ 4.5 ಕೋಟಿ ರೂಗೆ ಪಂಜಾಬ್ ತಂಡದ ಪಾಲು

ಮಿಚೆಲ್ ಮಾರ್ಷ್ 11 ಕೊಟಿಗೆ ಲಖನೌ ತಂಡದ ಪಾಲು

ಆರ್.ಅಶ್ವಿನ್ 9.75 ಕೋಟಿ ರೂ ಗೆ ಚೆನ್ನೈ ತಂಡದ ಪಾಲು

ಹರ್ಷಲ್ ಪಟೇಲ್ 8 ಕೋಟಿ ರೂ.ಗೆ ಹೈದರಾಬಾದ್ ತಂಡದ ಪಾಲು

ರಾಸಿಖ್ ದಾರ್ ಅವರಿಗೆ ಆರ್ಸಿಬಿ ಫ್ರಾಂಚೈಸಿ ಬರೋಬ್ಬರಿ 6 ಕೋಟಿ ನೀಡಿ ಬಿಡ್ ಮಾಡಿದೆ. ರಸಿಖ್ ದಾರ್ ಉತ್ತಮ ವೇಗದ ಬೌಲರ್‌ ಆಗಿದ್ದು, ಈ ಹಿಂದೆ ಐಪಿಎಲ್‌ನಲ್ಲಿ ಆಡಿದ ಅನುಭವ ಇದೆ.

ಈಗಾಗಲೇ ಆರ್‌ಸಿಬಿ ಆಸ್ಟ್ರೇಲಿಯಾ ವೇಗದ ಬೌಲರ್‌ ಜೋಶ್‌ ಹೆಜಲ್ವುಡ್ ಅವರನ್ನು 12.50 ಕೋಟಿಗೆ ಖರೀದಿ ಮಾಡಿತ್ತು. ಈ ಬೆನ್ನಲ್ಲೇ ಬೌಲಿಂಗ್ ವಿಭಾಗಕ್ಕೆ ಮತ್ತೋರ್ವ ಆಟಗಾರ ರಸಿಖ್ ದಾರ್ ಅವರನ್ನು ಸೇರಿಸಿಕೊಂಡಿದೆ.

ಯಾರು ಈ ರಸಿಖ್ ದರ್?

ಜಮ್ಮು ಕಾಶ್ಮೀರದ ಯುವ ವೇಗಿ ರಸಿಖ್ ದರ್. ಇವರು ಐಪಿಎಲ್‌ನಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ರಸಿಖ್ ತಾವು ಆಡಿದ 11 ಪಂದ್ಯಗಳಲ್ಲಿ ಕೇವಲ 9 ವಿಕೆಟ್‌ ಪಡೆದಿದ್ದಾರೆ

Related Articles

Back to top button
error: Content is protected !!