ಕರಾವಳಿ

ಏ.9ರಂದು ಚಂದ್ರ ದರ್ಶನ: ಕರಾವಳಿಯಲ್ಲಿ ಏ.10ರಂದು ರಂಜಾನ್ ಆಚರಣೆ 

Views: 21

ಮಂಗಳೂರು: ಏ.9ರಂದು ಚಂದ್ರ ದರ್ಶನವಾಗಿದ್ದು, ಹೀಗಾಗಿ ಏ.10ರಂದು ಈದ್–ಉಲ್–ಫಿತ್ರ್ (ರಂಜಾನ್) ಹಬ್ಬ ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಖಾಝಿಗಳಾದ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರ ಹಾಗೂ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಹೇಳಿದ್ದಾರೆ.

ಈ ಬಗ್ಗೆ ಅವರು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದಾರೆ.

ಕೇರಳದಲ್ಲಿ ಚಂದ್ರ ದರ್ಶನ ವಾಗಿದೆ ಹೀಗಾಗಿ ಏ. 10ರಂದು ರಂಜಾನ್ ಹಬ್ಬ ಆಚರಿಸಲಾಗುವುದು ಎಂದು ಉಡುಪಿ ಜಿಲ್ಲಾ ಸುನ್ನಿ ಸಂಯುಕ್ತ ಜಮಾಅತ್ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್‌ ಮಾಣಿ ಉಸ್ತಾದ್ ಘೋಷಿಸಿದ್ದಾರೆ.

Related Articles

Back to top button
error: Content is protected !!