ಜನಮನ

ಇಂದು ಬೈಂದೂರು-ಕುಂದಾಪುರದಲ್ಲಿ ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯ

Views: 25

ಕನ್ನಡ ಕರಾವಳಿ ಸುದ್ದಿ: ಹಾಲಾಡಿ, ಕುಂದಾಪುರ, ತಲ್ಲೂರು ಗಂಗೊಳ್ಳಿ ನಾವುಂದ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮಾರ್ಗಗಳಲ್ಲಿ ನಿರ್ವಹಣಾ ಕಾಮಗಾರಿ ಇರುವುದರಿಂದ ಜು.28 ರ ಬೆಳಗ್ಗೆ 9 ರಿಂದ ಸಂಜೆ 5.30 ರವರೆಗೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧೆಡೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ.

ಕುಂದಾಪುರ ಪುರಸಭೆ ವ್ಯಾಪ್ತಿ, ಜಪ್ತಿ, ಹೊಂಬಾಡಿ ಮಂಡಾಡಿ, ಕಾಳಾವರ, ಮೊಳಹಳ್ಳಿ, ಅಸೋಡು, ಕೊರ್ಗಿ, ಯಡಾಡಿ-ಮತ್ಯಾಡಿ, ಕೋಟೇಶ್ವರ, ಬೀಜಾಡಿ, ಗೋಪಾಡಿ, ಎಂ.ಕೋಡಿ, ಕುಂಭಾಶಿ, ತೆಕ್ಕಟ್ಟೆ ಅಂಪಾರು, ಹಳ್ನಾಡು, ಕಾವ್ರಾಡಿ, ಶಂಕರನಾರಾಯಣ, ಬಳ್ಕೂರು, ಕೋಣಿ, ಕಂದಾವರ, ಬಸ್ರೂರು, ಆನಗಳ್ಳಿ, ವಕ್ವಾಡಿ, ಕೋಡಿ, ಅಂಕದಕಟ್ಟೆ, ಬೆಳ್ವೆ ಆರ್ಡಿ, ಅಲ್ವಾಡಿ, ಹೆಂಗವಳ್ಳಿ, ಸೂರ್ಗೋಳಿ, ಶೇಡಿಮನೆ, ಆವರ್ಸೆ, ರಟ್ಟಾಡಿ, ಮಾವಿನಕೊಡ್ಲು, ಹೆಮ್ಮಣ್ಣು ಅಮಾಸೆಬೈಲು, ಜಡ್ಡಿನಗದ್ದೆ ತೊಂಬಟ್ಟು, ಬಳ್ಳನೆ, ಗೋಳಿಯಂಗಡಿ, ಹೈಕಾಡಿ, ಬೈಲೂರು, ಕಾಜಾಡಿ, ಕೊಂಡಳ್ಳಿ, ಭರತ್ಕಲ್ಲು ಕುಳುಂಜೆ, ಎಳಜೆಡ್ಡು, ಹೊಸಬಾಳು, ಶಂಕರನಾರಾಯಣ, ಉಳ್ಳೂರು-74, ಕಾರೆಬೈಲು, ಕೋಣಿಹರ, ತೊಂಬಟ್ಟು ಮಾವಿನಕಾಡು ಮತ್ತು ಕಳಿನಜೆಡ್ಡು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ.

ಹೇರಿಕುದ್ರು, ದೇವಲ್ಕುಂದ, ಕಟ್‌ ಬೇಲ್ತೂರು, ಗುಲ್ವಾಡಿ, ಹೆಮ್ಮಾಡಿ, ತಲ್ಲೂರು, ಹಟ್ಟಿಯಂಗಡಿ, ಕನ್ಯಾನ, ಉಪ್ಪಿನಕುದ್ರು, ಕೆಂಚನೂರು, ನೇರಳಕಟ್ಟೆ, ಕೆರಾಡಿ ಚಿತ್ತೂರು, ವಂಡ್ಸೆ, ಬಾಂಡ್ಯ, ಮುಳ್ಳಿಕಟ್ಟೆ ಗಂಗೊಳ್ಳಿ ಹೊಸಾಡು, ಗುಜ್ಜಾಡಿ, ತ್ರಾಸಿ, ಆಲೂರು, ಬಡಾಕೆರೆ, ಸೇನಾಪುರ, ಹರ್ಕೂರು, ನಾಡಾ, ಹೆಮ್ಮುಂಜೆ, ನಾರ್ಕಳಿ, ಬೈಂದೂರು, ಶಿರೂರು, ಪಡುವರಿ, ಉಪ್ಪುಂದ, ಯಡ್ತರೆ, ಬಿಜೂರು, ತಗ್ಗರ್ಸೆ, ಗಂಗನಾಡು, ಯಳಜಿತ್, ಮುದೂರು, ಕೊಲ್ಲೂರು, ನಾಯ್ಕನಕಟ್ಟೆ ಕೆರ್ಗಾಲ್, ಅರೆಶಿರೂರು, ಗೋಳಿಹೊಳೆ, ಇಡೂರು, ಕಂಬದಕೋಣೆ, ಕಿರಿಮಂಜೇಶ್ವರ, ಮರವಂತೆ ಮತ್ತುಹೇರೂರು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Related Articles

Back to top button
error: Content is protected !!