ಇತರೆ

ಆಟ ಆಡುತ್ತಿದ್ದ ಮಗುವಿನ ಮೇಲೆ ಅಪ್ಪನ ಕಾರು ಹರಿದು ಮಗು ಸಾವು  

Views: 145

ಕನ್ನಡ ಕರಾವಳಿ ಸುದ್ದಿ:  ಬೆಂಗಳೂರಿನ ಬೆನಕ ಲೇಔಟ್‌ನಲ್ಲಿ ತಂದೆಯ ಕಾರಿನಡಿ ಸಿಲುಕಿ ಮಗು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ.

ದೇವಿಕಾ ಮತ್ತು ಮುನೇಶ್ ದಂಪತಿಗಳ ಒಂದು ವರ್ಷ 10 ತಿಂಗಳ ಮಗು ನೂತನ್, ಮನೆಯ ಮುಂದೆ ಆಟವಾಡುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ತಂದೆಯು ಮಗುವನ್ನು ಗಮನಿಸದೇ ಕಾರನ್ನು ಚಲಾಯಿಸಿದ ಪರಿಣಾಮ, ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದೆ.

Related Articles

Back to top button
error: Content is protected !!