ಇತರೆ

ಕುಂದಾಪುರ:ಕಟ್ಕೇರಿ ಪುರೋಹಿತ ನಾಗರಾಜ ನಾವಡ ಹೃದಯಾಘಾತದಿಂದ ನಿಧನ 

Views: 347

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಕಟ್ಕೇರಿ ಸಮೀಪ ಕಾಳಾವರ ನಿವಾಸಿ ಪುರೋಹಿತ ನಾಗರಾಜ ನಾವಡ(40) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರ ಪತ್ನಿ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಇವರು ಪುರೋಹಿತರಾಗಿದ್ದು, ಯಕ್ಷಗಾನ ಪ್ರೇಮಿಯಾಗಿದ್ದಾರೆ.

Related Articles

Back to top button
error: Content is protected !!