ಜನಮನ

ಅ.9ರಂದು ಆಸರೆ ಟ್ರಸ್ಟ್ (ರಿ.) ವಕ್ವಾಡಿ ಇವರ ಆಶ್ರಯದಲ್ಲಿ ವಿದ್ಯಾರ್ಥಿವೇತನ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮ

Views: 33

ಕನ್ನಡ ಕರಾವಳಿ ಸುದ್ದಿ:ಆಸರೆ ಟ್ರಸ್ಟ್ (ರಿ.) ವಕ್ವಾಡಿ ಇವರ ಆಶ್ರಯದಲ್ಲಿ ವಿದ್ಯಾರ್ಥಿವೇತನ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮ  ಅಗಸ್ಟ್ 09 ರವಿವಾರ ಬೆಳಿಗ್ಗೆ 9:30ರಂದು ವಕ್ವಾಡಿ ಹಳೆಯಮ್ಮ ದೇವಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸಭಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷರು ಶ್ರೀ ಪ್ರವೀಣ್ ಶೆಟ್ಟಿ ಸಣಗಲ್ಲುಮನೆ, ಅಧ್ಯಕ್ಷರು ಆಸರೆ ಟ್ರಸ್ಟ್‌ (ರಿ.), ವಕ್ವಾಡಿ, ದೀಪ ಪ್ರಜ್ವಲನೆ  ಶ್ರೀ ಎ. ಕಿರಣ್ ಕೊಡ್ಗಿ ಶಾಸಕರು ಕುಂದಾಪುರ ವಿಧಾನಸಭಾ ಕ್ಷೇತ್ರ, ಶುಭಾರಂಭಕರು ಶ್ರೀ ಪ್ರವೀಣ್ ಕುಮಾ‌ರ್ ಶೆಟ್ಟಿ ವಿದ್ಯಾರ್ಥಿವೇತನ ಪ್ರಧಾನಕರು :ಚೇರ್ಮನ್  ಫಾರ್ಚೂನ್ ಗ್ರೂಪ್ಸ್ ಆಫ್‌ ಹೋಟೆಲ್, ದುಬೈ. ದಿಕ್ಸೂಚಿ ಭಾಷಣ ಪ್ರೊಫೆಸರ್ ಎಂ. ಬಾಲಕೃಷ್ಣ ಶೆಟ್ಟಿ ನಿವೃತ್ತ ಪ್ರಾಂಶುಪಾಲರು, ಕಟೀಲು.ಸನ್ಮಾನಕರು ಶ್ರೀ ಡಾ|| ಚಂದ್ರಶೇಖ‌ರ್ ಶೆಟ್ಟಿ ಶ್ರೀದೇವಿ ಮಲ್ಟಿಸ್ಟೇಷಾಲಿಟಿ ಹಾಸ್ಪಿಟಲ್, ಹೊನ್ನಾವರ. ಮುಖ್ಯ ಅತಿಥಿಗಳು  ಶ್ರೀ ಬಾಲಕೃಷ್ಣ ಶೆಟ್ಟಿ ಮೊಕ್ತೇಸರರು ಶ್ರೀ ಹಳೆಯಮ್ಮ ದೇವಿ ಸಪರಿವಾರ ದೈವಸ್ಥಾನ ವಕ್ವಾಡಿ,

ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ ಆಸರೆ ಟ್ರಸ್ಟ್ (ರಿ.) ವಕ್ವಾಡಿ.

Related Articles

Back to top button
error: Content is protected !!