ಕರಾವಳಿ
ಅಮಾಸೆಬೈಲು:ಬೈಕ್‌ಗೆ ಟೆಂಪೋ ಟ್ರಾವೆಲರ್ ಢಿಕ್ಕಿ; ಹಿಂಬದಿ ಸವಾರ ಗಂಭೀರ

Views: 70
ಅಮಾಸೆಬೈಲು: ಅಮಾಸೆಬೈಲು ಸಮೀಪ ನಿಲ್ಸಕಲ್ ಬಳಿ ಟೆಂಪೋ ಟ್ರಾವೆಲರ್ ಬೈಕ್‌ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಬೈಕಿನ ಹಿಂಬದಿ ಸವಾರ ನಾಗರಾಜ ಅವರು ಗಂಭೀರವಾಗಿ ಗಾಯಗೊಂಡು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಬೈಕ್ ಸವಾರ ಅವರು ನೀಡಿರುವ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.