ಇತರೆ
ಲಂಚಕ್ಕೆ ಬೇಡಿಕೆ ಇಟ್ಟ ಗಂಗೊಳ್ಳಿ ಗ್ರಾಮ ಪಂಚಾಯತ್ ಪಿಡಿಓ ಹಾಗೂ ದ್ವಿತೀಯ ದರ್ಜೆ ಸಹಾಯಕ: ಲೋಕಾಯುಕ್ತ ಬಲೆಗೆ

Views: 155
ಕನ್ನಡ ಕರಾವಳಿ ಸುದ್ದಿ: 22000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಗಂಗೊಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಉಮಾಶಂಕರ್ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಶೇಕರ ಬಿ, ಇವರನ್ನು ಉಡುಪಿ ಲೋಕಾಯುಕ್ತರು ಬಂಧಿಸಿರುತ್ತಾರೆ.
ಕಾರ್ಯಚರಣೆಯಲ್ಲಿ ಲೋಕಾಯುಕ್ತ ಅದಿಕ್ಷಕರಾದ ನಟರಾಜ್ ಮಾರ್ಗದರ್ಶನ, ಮಂಜುನಾಥ್ ಪ್ರಭಾರ ಪೊಲೀಸ್ ಉಪಾಧೀಕ್ಷರು ಇವರ ನೇತ್ರತ್ವ, ಇನ್ಸ್ಪೆಕ್ಟರ್ ಅಮನುಲ್ಲ ಸಿಬ್ಬಂದಿಗಳು ಹಾಗೂ ಮಂಗಳೂರು ಲೋಕಾಯುಕ್ತ ಸಿಬ್ಬಂದಿಗಳು ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು. ಮಹಮ್ಮದ್ ಹನೀಪ್ ಇವರ ದೂರಿನ ಮೇಲೆ ಕಾರ್ಯಾಚರಣೆ ನಡೆಸಲಾಯಿತು.