ಮಾಹಿತಿ ತಂತ್ರಜ್ಞಾನ

ಯಶಸ್ವಿಯಾಗಿ ಮುನ್ನಡೆಯುತ್ತಿರುವ ಚಂದ್ರಯಾನ

Views: 1

ಚಂದ್ರಯಾನ- 3 ತನ್ನ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಇಸ್ರೋ ಹೇಳಿದೆ.

ಜುಲೈ 25ರಂದು ಅಪರಾಹ್ನ 2 ರಿಂದ 3 ಗಂಟೆಯವರೆಗೆ ಫೈರಿಂಗ್ ಮಾಡುವ ಯೋಜನೆ ಇದೆ. ಅಂತರಾಷ್ಟ್ರೀಯ ಚಂದ್ರ ದಿನ ಸಂದರ್ಭದಲ್ಲಿ ಚಂದ್ರಯಾನ-3  ಚಂದ್ರನ ಹತ್ತಿರಕ್ಕೆ ಬರಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂದು ಚಂದ್ರಯಾನ-3 ಚಂದ್ರನ ಕಕ್ಷೆಗೆ ನಾಲ್ಕನೇಯ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಕೆಲಸವನ್ನು ಬೆಂಗಳೂರು ಇಸ್ರೋ ಟೆಲಿಮೆಟ್ರಿ ಟ್ರಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ ನಿಂದ ಮಾಡಲಾಗಿದೆ ಎಂದು ಇಸ್ರೋ ಹೇಳಿದೆ

Related Articles

Back to top button