ಜನಮನ

ಮೆಟ್ರೋ ರೈಲ್ವೆ ಕಾರ್ಪೊರೇಷನ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Views: 67

ಕನ್ನಡ ಕರಾವಳಿ ಸುದ್ದಿ: ಮೆಟ್ರೋ ರೈಲು ಕಾರ್ಪೊರೇಷನ್ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಿದೆ.

ಯಾವ್ಯಾವ ಹುದ್ದೆಗಳು?

ಸಿಸ್ಟಮ್ ಸೂಪರ್‌ವೈಸರ್, ಸಿಸ್ಟಮ್ ಟೆಕ್ನಿಷಿಯನ್

ಎಷ್ಟುಹುದ್ದೆಗಳು

ಒಟ್ಟು 13 ಹುದ್ದೆಗಳಿಗೆ ನೇಮಕಾತಿ

ಗರಿಷ್ಠ ವಯಸ್ಸು ಎಷ್ಟು?

40 ವರ್ಷಗಳು

ಅರ್ಜಿ ಸಲ್ಲಿಕೆ ಹೇಗೆ?

ಅಂಚೆ ಅಥವಾ ಇ-ಮೇಲ್ ಮಾಡಬಹುದು

ವೇತನ ಎಷ್ಟು?

ತಿಂಗಳಿಗೆ 46,000 ರೂ.ನಿಂದ 65,000 ರೂ. ವೇತನ

ವಿದ್ಯಾರ್ಹತೆ

ಐಟಿಐ, ಡಿಪ್ಲೊಮಾ, ಬಿಇ/ಬಿ.ಟೆಕ್ ಆಗಿರಬೇಕು

ಅರ್ಜಿ ಸಲ್ಲಿಕೆಗೆ ಜನವರಿ 28 ಕೊನೆಯ ದಿನಾಂಕ 

ನೇಮಕಾತಿ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸಿದವರಿಗೆ ನೇರ ಸಂದರ್ಶನ ಇರಲಿದೆ. ಸಂದರ್ಶನದಲ್ಲಿ ಆಯ್ಕೆ ಆದವರಿಗೆ ಉದ್ಯೋಗಕ್ಕೆ ಹಾಜರಾಗಬಹುದು. ಇದಕ್ಕೂ ಮುನ್ನ ಅಭ್ಯರ್ಥಿಗಳಿಗೆ ವೈದ್ಯಕೀಯ ಫಿಟ್ನೆಸ್ ಪರೀಕ್ಷೆ ನಡೆಸಲಾಗುವುದು. ಆಸಕ್ತರು ಕೂಡಲೇ ಅರ್ಜಿಯನ್ನು ದೆಹಲಿ ಮೆಟ್ರೋ ವಿಳಾಸಕ್ಕೆ ಕಳಿಸಬಹುದು ಅಥವಾ ಇಮೇಲ್ ಮಾಡಬಹುದು.

Related Articles

Back to top button