ಶಿಕ್ಷಣ
ಬೀಜಾಡಿ ಪ್ರೌಢಶಾಲೆ: ಹಣ್ಣಿನ ಗಿಡ ನೆಡುವುದರ ಮೂಲಕ ಗಾಂಧಿ,ಶಾಸ್ತ್ರಿ ಜನ್ಮ ದಿನಾಚರಣೆ

Views: 1
ಕುಂದಾಪುರ: ಚಂದನ ಯುವಕ ಮಂಡಲ (ರಿ) ಬೀಜಾಡಿ -ಗೋಪಾಡಿ ಇವರ ನೇತೃತ್ವದಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಪ್ರಯುಕ್ತ ಬೀಜಾಡಿಯ ಸೀತಾ ಲಕ್ಷ್ಮೀ ಮತ್ತು ಬಿ ಎಂ ರಾಮಕೃಷ್ಣ ಹತ್ವಾರ್ ಸರಕಾರಿ ಪ್ರೌಢಶಾಲೆಯಲ್ಲಿ ಉಪಯುಕ್ತ ಹಣ್ಣಿನ ಗಿಡಗಳನ್ನು ನೆಡುವುದರ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ಚಂದನ ಯುವಕಮಂಡಲದ ಪದಾಧಿಕಾರಿಗಳು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.