ಜನಮನ

ಫೆ.11ರಂದು ಉಡುಪಿ ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಕರೆಂಟಿಲ್ಲಾ!

Views: 509

ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಕರೆಂಟಿಲ್ಲಾ ಇಲ್ಲಿದೆ ಮಾಹಿತಿ,11.02.2025 ರಂದು ಬೆಳಿಗ್ಗೆ 10.00 ರಿಂದ ಸಂಜೆ 05:00 ಗಂಟೆಯವರೆಗೆ 110/33/11 ಕೆ.ವಿ ವಿದ್ಯುತ್ ಉಪಕೇಂದ್ರ ಹಿರಿಯಡ್ಕದಲ್ಲಿ 110 ಕೆ.ವಿ ಬಸ್‌ಬಾರ್, ಶಕ್ತಿ ಪರಿವರ್ತಕಗಳ ಮತ್ತು ಇದಕ್ಕೆ ಸಂಬಂಧಿಸಿದ ಉಪಕರಣಗಳ ‘ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 110 ಕೆ.ವಿ ಮಧುವನ, ಕುಂದಾಪುರ ಮತ್ತು ನಾವುಂದ ವಿದ್ಯುತ್‌ ಉಪಕೇಂದ್ರಗಳಿಗೆ ವಿದ್ಯುತ್ ವ್ಯತ್ಯಯವಾಗುವ ಸಂಭವವಿರುತ್ತದೆ.
110 ಕೆ.ವಿ ಮಧುವನ, ಕುಂದಾಪುರ, ನಾವುಂದ ವಿದ್ಯುತ್ ಉಪಕೇಂದ್ರ ಮತ್ತು ಸೇನಾಪುರ, ರೈಲ್ವೆ ಟಾಕ್ಸನ್ ವಿದ್ಯುತ್‌ ಉಪಕೇಂದ್ರದ ಕುಂದಾಪುರ ಪುರಸಭೆ ವ್ಯಾಪ್ತಿಯ ಟಿ.ಟಿ ರೋಡ್, ಬಿ.ಸಿ ರೋಡ್, ಹಂಗಳೂರು, ಕುಂದಾಪುರ, ಕೋಟೇಶ್ವರ, ಜಪ್ತಿ, ಹೊಂಬಾಡಿ-ಮಂಡಾಡಿ, ಕಾಳಾವರ, ಮೊಳಹಳ್ಳಿ, ಜಪ್ತಿ , ಅಂಪಾರು ಹಳ್ಳಾಡು, ಕಾವಾಡಿ, ಶಂಕರನಾರಾಯಣ, ಅಸೋಡು, ಯಡಾಡಿ-ಮತ್ಯಾಡಿ, ಬೀಜಾಡಿ, ಗೋಪಾಡಿ, ಕುಂಬಾಶಿ, ತಕ್ಕಟ್ಟೆ, ಕೋಣಿ, ಚಂದಾವರ, ಬನ್ನೂರು, ಬಳ್ಳೂರು, ಅನಗಳ್ಳಿ, ಕೋಡಿ, ಎಂ.ಕೋಡಿ ಮತ್ತು ಅಂಕದಕಟ್ಟೆ, ಶಿರೂರು, ತೂದಳ್ಳಿ, ಹೇರಂಜಾಲು, ಬವಳಾಡಿ, ಕಂಬದಕೋಣೆ, ಹೇರೂರು, ಕಾಲ್ಗೊಡು, ಉಳ್ಳೂರು-11, ವರ್ಸೆ, ಆಲೂರು, ಹಕ್ಲಾಡಿ, ನಾಡ, ಹರ್ಕೂರು, ನೂಜಾಡಿ, ನಾವುಂದ, ಸೇನಾಪುರ, ಬಡಾಕೆರೆ, ಕುಂದಬಾರಂದಾಡಿ, ಹಡವು, ತ್ರಾಸಿ, ಹೊರಾಡು, ಕೊಯಾನಗರ, ಮರವಂತ, ಕಿರಿಮಂಜೇಶ್ವರ, ಜಡ್ಕಲ್, ಅರಶಿರೂರು, ಎಲ್ಲೂರು, ಬಾಳ್‌ಕೊಡ್ಲು, ಹಾಲ್ಕಲ್, ದೋಣಿಗದ್ದೆ, ದಳಿ, ಮಾವಿನಕಾರು, ಬಾವಡಿ, ಮೇಘನಿ, ಹಳ್ಳಿಬೇರು, ಜನ್ಸಾಲ್ ಬೀಸಿನಪಾರ, ಸಳ್‌ಕೂಡು, ಕಾನ್ನಿ, ಮೆಕ್ಕೆ, ಗೋಳಿಹೊಳೆ, ಮುದೂರು, ಅರೆಹೊಳೆ,ನಾಗೂರು, ಬೈಂದೂರು, ಯಡ್ತರೆ, ತಗ್ಗರ್ಸೆ, ಕರ್ಕುಂಜೆ,
ಬಿಜೂರು, ಕೊಲ್ಲೂರು, ಉಪ್ಪುಂದ, ಪಡುವರಿ, ನಂದನವನ, ಕೆರ್ಗಾಲ್, ಯಳಜಿತ್, ನಾಯ್ಕನಕಟ್ಟಿ, ಹೊಸೂರು, ಗಂಗನಾಡು, ಗೋಳಿಹೊಳೆ, ಪಂದ್ಯ, ಚಿತ್ತೂರು, ಬೆಳ್ಳಾಲ, ಜಡ್ಕಲ್, ಅನಗಳ್ಳಿ, ಉಪ್ಪಿನಕುದ್ರು, ಇಡೂರು-ಕುಂಜಾಡಿ, ಮುದೂರು, ಹೊಸೂರು, ಕರ್ಕುಂಜೆ, ಕಾವಾಡಿ, ಅಂಪಾರು, ಕರಾಡಿ, ಆದ್ರೆ, ಕೊಡ್ಲಾಡಿ, ಹೇರಿಕುದ್ರು. ಗುಲ್ವಾಡಿ, ಬಾಂಡ್ಯ, ತಲ್ಲೂರು, ಉಪ್ಪಿನಕುದ್ರು, ಹಟ್ಟಿಯಂಗಡಿ, ಕನ್ಯಾನ, ಕಂಚನೂರು, ನೇರಳಕಟ್ಟೆ, ಹೆಮ್ಮಾಡಿ, ಕಟ್‌ಬೆಲ್ಲೂರು, ದೇವಲ್ಕುಂದ, ಮುಳ್ಳಿಕಟ್ಟೆ, ಗಂಗೊಳ್ಳಿ, ಗುಜ್ಜಾಡಿ, ಉತ್ತೂರು, ಕಡೂರು, ಬೇಳೂರು, ವಡ್ಡರ್ಸೆ, ಗಿಳಿಯಾರು, ಬನ್ನಾಡಿ, ಮಣೂರು, ಕೋಟತಟ್ಟು, ಸಾಲಿಗ್ರಾಮ ಟಿ.ಎಮ್.ಸಿ, ಕಾರ್ಕಡ, ಚಿತ್ರಪಾಡಿ, ಪಾರಂಪಳ್ಳಿ, ಪಾಂಡೇಶ್ವರ, ಮೂಡಹಡು, ಐರೋಡಿ, ಗುಂಡಿ, ಕಾವಡಿ, ಯಡ್ತಾಡಿ, ಹಗ್ಗುಂಜೆ, ಶಿರಿಯಾರ, ಶಿರೂರು, ಬಿಲ್ಲಾಡಿ, ವಂಡಾರು, ಅವರ್ಸೆ, ಕಕ್ಕುಂಜೆ, ಅಚ್ಚಾಡಿ, ಹಳ್ಳಾಡಿ-ಹರ್ಕಾಡಿ, ಹೆಸ್ಕತ್ತೂರು ಮತ್ತು ಕೂರ್ಗಿ, ಮಂದಾರ್ತಿ, ಬಾರ್ಕೂರು-ಮಧುವನ್ ಮಾರ್ಗದಲ್ಲಿ ಹೊಸಾಳ, ಕಚೂರು, ಹೇರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು, ಶೀರೂರು, ನಂಚಾರು, ಹಿಲಿಯಾಣ, ಮಂದಾರ್ತಿ ಮತ್ತು ಹೆಬ್ಬಾಡಿ, ಸೇನಾಪುರ, ಬಾರ್ಕೂರು ರೈಲ್ವೆ ಟ್ರಾಕ್ಷನ್, ಪರ್ಕಳ ಸಿಟಿ, ಮಾಹ, ಹಿರಿಯಡ್ಕ ಪೇಟೆ, ಬಜೆ, ಬಜೆ ವಾಟರ್ ಸಪ್ಪ, ಅಲಂಗಾರ್, ಜೋಗಿಬೆಟ್ಟು, ಹತ್ರ ಬೈಲು, ಪೆರ್ಡೂರು, ಮೇಲ್ನೋಟಿ, ಕುಂತಳಕಟ್ಟೆ, ಎಳ್ಳಾರ, ಪಾಡಿಗಾರ, ಹೊಸಾಳ, ಕಣ್ಣೂರು, ಹೇರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು, ಶಿರೂರು, ನಂಚಾರು, ಹಿಲಿಯಾಣ, ಮಂದಾರ್ತಿ, ಹೆಬ್ಬಾಡಿ, ಹೆಬ್ರಿ ತಾಲೂಕಿನ ಹೆಬ್ರಿ, ಮುದ್ರಾಡಿ, ಮುನಿಯಾಲು, ಬಚ್ಚಾಪ್ಪು, ಕಬ್ಬಿನಾಲೆ, ಮುಂಡಾಡಿಜೆಡ್ಡು, ಕಣ್ಣೂರು, ಸಂತಕಟ್ಟೆ, ಕರ್ಜೆ, ಕುರ್ಪಾಡಿ, ಬೆಳೆಂಜೆ, ಮಡಾಮಕ್ಕಿ, ಕಾಸನಮಕ್ಕಿ, ಶಿವಪುರ, ಕೆರೆಬೆಟ್ಟು, ಕನ್ಯಾನ, ಚಾರ, ಹೊಸೂರು, ಹುತ್ತುರ್ಕೆ ವಾಟರ್ ಸಪ್ಪ, ಕಲ್ಲಿಲ್ಲು ವಾಟರ್ ಸಪ್ಪೆ, ಸೀತಾನದಿ, ಸೋಮೇಶ್ವರ, ನಾಕ್ಸಾಲು, ವರಂಗ, ಮುತ್ತುಪಾಡಿ, ಚೆನ್ನಿ ಬೆಟ್ಟು, ಚಟ್ಕಲ್ ಪಾದ, ಕಾಡುಹೊಳ, ಪಡುಕುಡೂರು, ಅಜೆಕಾರು, ದಪ್ಪುತೆ, ಹರ್ಮುಂಡೆ, ದಾಸಗದ್ದೆ, ಅಂಡಾರು, ಶಿರ್ಲಾಲು, ಬೊಂಡುಕುಮೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Related Articles

Back to top button