ಜನಮನ

ಪ್ರಗತಿಪರ ಕೃಷಿಕ ಕೃಷ್ಣದೇವಾಡಿಗ ಅವರಿಗೆ ಸನ್ಮಾನ

Views: 113

ಬೈಂದೂರು: ಇಲ್ಲಿನ ಜೆಸಿಐ ಇವರ ವತಿಯಿಂದ ಸೆಲ್ಯೂಟ್ ಟು- ಸೈಲೆಂಟ್ ಸ್ಟಾರ್ ಕಾರ್ಯಕ್ರಮದಲ್ಲಿ ಹಿರಿಯ ಪ್ರಗತಿಪರ ಕೃಷಿಕ ಕೃಷ್ಣದೇವಾಡಿಗ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷ ನರೇಂದ್ರ ಶೇಟ್ , ನಿಕಟಪೂರ್ವ ಅಧ್ಯಕ್ಷೆ ಸವಿತಾ ಗಾಣಿಗ, ಚಂದ್ರಶೇಖರ್ ಬೈಂದೂರು ಮುಂತಾದವರು ಉಪಸ್ಥಿತರಿದ್ದರು.

Related Articles

Back to top button