ರಾಜಕೀಯ
ಕೋಟೇಶ್ವರ ಪೇಟೆಯಲ್ಲಿ ಮನೆ ಮನೆ ಪ್ರಚಾರ : ಹಾಲಾಡಿ, ಕೊಡ್ಗಿ ಮತಯಾಚನೆ

Views: 0
ಕುಂದಾಪುರ : ಇಂದು ಸಂಜೆ ಕೋಟೇಶ್ವರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಕಿರಣ್ ಕುಮಾರ್ ಕೊಡ್ಗಿ ಹಾಗೂ ಬಿಜೆಪಿ ಕಾಯ೯ಕತ೯ರ ನೇತ್ರತ್ವದಲ್ಲಿ ಬಿಜೆಪಿ ಮನೆ ಮನೆ ಪ್ರಚಾರದಲ್ಲಿ ಮತಯಾಚಿಸಿದರು.
ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮನೆ ಮನೆ ಪ್ರಚಾರದಲ್ಲಿ ಮತದಾರರನ್ನು ಬೇಟಿಯಾಗಿ, ನನ್ನ ಮೇಲೆ ಪ್ರೀತಿ ಹಾಗೂ ಭರವಸೆಯನ್ನು ಇಟ್ಟಿರುವ ನಿವೆಲ್ಲರೂ ಈ ಭಾರಿ ಚುನಾವಣೆಯಲ್ಲಿ ಕ್ಷೇತ್ರದ ಅಭ್ಯಥಿ೯ ಕಿರಣ್ ಕುಮಾರ್ ಕೊಡ್ಗಿ ಅವರನ್ನು ಬೆಂಬಲಿಸಿ, ನಿಮ್ಮ ಅಮೂಲ್ಯವಾದ ಮತ ನೀಡಲು ವಿನಂತಿಸಿದರು.