ಜನಮನ

ಕುಂದಾಪುರ: ಅಪರಿಚಿತ ವ್ಯಕ್ತಿಯ ಶವ ಪತ್ತೆ, ಮಾಹಿತಿಗಾಗಿ ಕೋರಿಕೆ

Views: 284

ಕನ್ನಡ ಕರಾವಳಿ ಸುದ್ದಿ: ಸುಮಾರು 40-45 ವರ್ಷದ ಅಪರಿಚಿತ ವ್ಯಕ್ತಿಯು ಇಂದು ದಿನಾಂಕ 04-05-2025 ರಂದು ಕುಂದಾಪುರ ಶಾಸ್ತ್ರೀ ಪಾರ್ಕ್ ಫ್ಲೈ ಓವರ್ ಕೆಳಗೆ ಅಪರಿಚಿತ ವ್ಯಕ್ತಿಯ ಮೃತ ಶರೀರವು ಕಂಡುಬಂದಿದ್ದು ಸದ್ರಿ ಮೃತ ಶರೀರವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯ ಶವಗಾರದ ಶೀತಲಿಕರಣ ಘಟಕದಲ್ಲಿ ಇರಿಸಲಾಗಿರುತ್ತದೆ ಈ ವ್ಯಕ್ತಿಯು ಯಾರಿಗಾದರೂ ಪರಿಚಯವಿದ್ದಲ್ಲಿ ದಯವಿಟ್ಟು ಕುಂದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ಕೋರಿಕೆ.

ಮೊಬೈಲ್ 08254230338/ 9480805455/8277988959

Related Articles

Back to top button