ಧಾರ್ಮಿಕ

ಶ್ರೀ ಕ್ಷೇತ್ರ

Views: 96

ಭಕ್ತ ಮಹಾಶಯರೇ,…… ಶ್ರೀ ಕ್ಷೇತ್ರದಲ್ಲಿ ಇಂದು ನಾಲ್ಕು ವರ್ಷಗಳಿಗೊಮ್ಮೆ ಬರುವ ನಾಲ್ಕನೆಯ ಆವತ೯ದ ಶ್ರೀ ಸತ್ಯನಾರಾಯಣ ಉದ್ಯಾಪನೆ ಪೂಜೆ ಸಂಜೆ 6.00 ಗಂಟೆಗೆ ಮಂಡಲ ಆರಾಧನೆ, ಕಲಶ ಸ್ಥಾಪನೆ, ಮೊದಲ ಜಾವದ ಕಲ್ಪೋಕ್ತ ಪೂಜೆ ಆರಂಭಗೊಂಡು ರಾತ್ರಿ 9.30ಕ್ಕೆ , 12.30ಕ್ಕೆ,ಬೆಳಗಿನ ಜಾವ 3.30ಕ್ಕೆ , ಆದಿತ್ಯವಾರ ಬೆಳಿಗ್ಗೆ 9.00ಕ್ಕೆ ಶ್ರೀ ಸತ್ಯನಾರಾಯಣ ಮಹಾಪೂಜೆ 12.30ಕ್ಕೆ ಅನ್ನಸಂತಪ೯ಣೆ ನಡೆಯಲಿದೆ. ಸದ್ಭಕ್ತರು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಶ್ರೀ ದೇವರ ಪೂಣಾ೯ನುಗೃಹಕ್ಕೆ ಪಾತ್ರ ರಾಗಬೇಕಾಗಿ ಅಪೇಕ್ಷಿಸುವ

……… ಆಡಳಿತ ಮಂಡಳಿ

Related Articles

Leave a Reply

Your email address will not be published. Required fields are marked *

Back to top button