ಧಾರ್ಮಿಕ
WordPress is a favorite blogging tool of mine and I share tips and tricks for using WordPress here.
-
ಎ. 30 ಕ್ಕೆ: ಉಳ್ಳೂರು – ಕಂದಾವರದಲ್ಲಿ ಏಕಪವಿತ್ರ ನಾಗಮಂಡಲೋತ್ಸವ
Views: 1ಕುಂದಾಪುರ : ಉಳ್ಳೂರು – ಕಂದಾವರ ಶ್ರೀ ಸ್ವಾಮಿ ಕಾತಿ೯ಕೇಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎ. 30 ರಂದು ಬೆಂಗಳೂರು ಶಶಿಕಲಾ ಮತ್ತು ಮಕ್ಕಳು ಇವರಿಂದ ಏಕಪವಿತ್ರ…
Read More » -
ಅಕ್ಷಯ ತದಿಗೆ : ಸೂಯ೯-ಚಂದ್ರರ ಗರಿಷ್ಠ ಕಾಂತಿಯಿಂದ ಮಂಗಳಕರ
Views: 0ವೈಶಾಖ ಮಾಸದ ಶುಕ್ಲ ಪಕ್ಷದ ತದಿಗೆಯನ್ನು ಅಕ್ಷಯ ತದಿಗೆ ಎಂದು ಆಚರಿಸಲಾಗುತ್ತದೆ. ಅಕ್ಷಯ ಎಂದರೆ ಕ್ಷಯಿಸದೆ, ವೃದ್ಧಿಯಾಗುವುದು ಎಂದಥ೯ ಈ ದಿನ ಸೂಯ೯- ಚಂದ್ರರು ತಮ್ಮ…
Read More » -
ಮೇ 5 : ಶ್ರೀ ಶನೇಶ್ವರ, ಶಿರಡಿ ಸಾಯಿಬಾಬಾ ವಧ೯ಂತಿ
Views: 0ಕೋಟೇಶ್ವರ : ಇಲ್ಲಿನ ಕೋಟೇಶ್ವರ -ತುಂಬ್ರಿ ಶ್ರೀ ಶನೇಶ್ವರ ದೇವಳದ 17 ನೇ ವಧ೯ಂತಿ ಮತ್ತು ಶ್ರೀ ಶಿರಡಿ ಸಾಯಿಬಾಬಾ ಮಂದಿರದ 14 ನೇ ವಧ೯ಂತಿ…
Read More » -
ಬಸ್ರೂರಿನಲ್ಲಿ ದಾಸಯ್ಯ ರಾತ್ರಿ ಉಳಿದುಕೊಳ್ಳುವುದಿಲ್ಲ ಯಾಕೆ?
Views: 11 ಇಂದಿನ ಬಸ್ರೂರು ಹಿಂದಿನ ‘ವಸುಪುರ’ವಾಗಿತ್ತಂತೆ. ವಸುಪುರದ ದೊರೆ ವಸು ಮಹಾರಾಜ. ವಸುಪುರದ ಸುತ್ತಲೂ ಕೋಟೆಯನ್ನು ಕಟ್ಟಿ, ಗುಪ್ತ ದ್ವಾರವನ್ನು ನಿರ್ಮಿಸಿ, ಹೊರಗಿನವರು ದಾಳಿ ಮಾಡಲು…
Read More » -
ಎ. 25: ವಕ್ವಾಡಿ ಪ್ರತಿಷ್ಠಾ ವಧ೯ಂತ್ಯುತ್ಸವ
Views: 0ಕುಂದಾಪುರ : ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಕ್ವಾಡಿ ಪ್ರತಿಷ್ಠಾ ವಧ೯ಂತ್ಯುತ್ಸವ ಎ. 25 ರಂದು ನಡೆಯಲಿದೆ. ಸಂಜೆ ಗಂಟೆ 5 ರಿಂದ ವಕ್ವಾಡಿ ಪ್ರವೀಣ…
Read More » -
ಬಾಕೂ೯ರು :ಭಜನಾ ವಾಷಿ೯ಕೋತ್ಸವ
Views: 0 ಬಾರಕೂರು : ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುಗಾ೯ಪರಮೇಶ್ವರಿ ದೇವಸ್ಥಾನದಲ್ಲಿ ಭಜನಾ ವಾಷಿ೯ಕೋತ್ಸವ ನಡೆಯಿತು. ದೇವಳದ ಆಡಳಿತ ಮೊಕ್ತೇಸರ ಡಾ.…
Read More » -
ತ್ಯಾಗ, ಬಲಿದಾನದ ಸ್ಮರಣೆ: ಶುಭ ಶುಕ್ರವಾರ
Views: 0ವಿಶ್ವದಾದ್ಯಂತ ಕ್ರೈಸ್ತ ಭಾಂದವರು ಯೇಸು ಕ್ರಿಸ್ತನ ಶಿಲುಬೆಯ ಮರಣದಲ್ಲಿ ಅಡಗಿರುವ ಅಪೂರ್ವ ತ್ಯಾಗ, ಬಲಿದಾನವನ್ನು ಭಕ್ತಿಯಿಂದ ಆಚರಿಸುವ, ಮೋಕ್ಷ ಸಾಮ್ರಾಜ್ಯ ದೊರಕಿದ ದಿನವೇ ಗುಡ್ ಫ್ರೈಡೇ.…
Read More » -
ವೇಷಧಾರಿಯ ಮೈಮೇಲೆ ಕೋಟೇರಾಯ
Views: 0ಕುಂದಾಪುರ ತಾಲೂಕಿನ ಅಮಾಸೆಬೈಲು ಶ್ರೀ ಕ್ಷೇತ್ರ ಬಳ್ಮನೆ ಶ್ರೀ ಚಿತ್ತೇರಿ ಚತುಮು೯ಖ ಶ್ರೀ ಶಾರದೆ ಹಾಗೂ ಪರಿವಾರ ದೇವಸ್ಥಾನದ ವಾಷಿ೯ಕ ಮಹೋತ್ಸವ, ಬೃಹ್ಮಕಲಶಾಭಿಷೇಕ ಕಾಯ೯ಕ್ರಮದಲ್ಲಿ ಇತ್ತೀಚೆಗೆ…
Read More » -
ಇಂದು ಹನುಮ ಜಯಂತಿ
Views: 27ಇಂದು ಹನುಮ ಜಯಂತಿಯನ್ನು ಭಕ್ತಿ,ಶೃದ್ದೆಯಿಂದ ದೇಶದಾದ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ವಷ೯ದಲ್ಲಿ ಎರಡು ದಿನ ಹನುಮ ಜಯಂತಿ ಬರುತ್ತದೆ ಎಂಬುದಕ್ಕೆ ಗೊಂದಲ ಎಲ್ಲರಲ್ಲಿಯೂ ಕಾಡುತ್ತಿದೆ. ಚೈತ್ರ ಮಾಸದಲ್ಲಿ…
Read More » -
ಕುಂದಾಪುರ ರೋಜರಿ ಮಾತಾ ಇಗರ್ಜಿ: ಭಾನುವಾರ ಆಚರಣೆ
Views: 1 ಕುಂದಾಪುರ : ಜಿಲ್ಲೆಯ ಅತ್ಯಂತ ಹಿರಿಯ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಗರಿಗಳ ಭಾನುವಾರದಂದು, ಗರಿಗಳ ಆಶಿರ್ವವಚನ ಸಂಸ್ಕಾರದ ಪ್ರಾರ್ಥನ ವಿಧಿಯನ್ನು ಚರ್ಚಿನ ಸಹಾಯಕ…
Read More »