ರಾಜಕೀಯ
-
ಇಂದು ಕೋಟೇಶ್ವರದಲ್ಲಿ ಕಿರಣ ಕೊಡ್ಗಿ ಅವರಿಗೆ ಅಭಿನಂದನೆ
Views: 0ಕುಂದಾಪುರ : ಕೋಟೇಶ್ವರ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಅಪರಾಹ್ನ 3 ಗಂಟೆಗೆ ಅಭಿನಂದನಾ ಸಭೆ ನಡೆಯಲಿದೆ. ಕುಂದಾಪುರ ವಿಧಾನ ಸಭಾ ಚುನಾವಣೆಯಲ್ಲಿ ಭಜ೯ರಿ ಬಹುಮತದಿಂದ ಗೆದ್ದ…
Read More » -
‘ಗ್ಯಾರಂಟಿ’ ಈಡೇರಿಸಲು ಕಾಂಗ್ರೆಸ್ ಕುಟುಂಬವಾಗಿ ಕೆಲಸ ಮಾಡಲಿದೆ: ಸಿದ್ದರಾಮಯ್ಯ
Views: 0ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಸಹಿತ ಯಾವುದೇ ಯೋಜನೆಗಳನ್ನು ಜಾರಿಗೆ ತರುವುದು ಸುಲಭವಲ್ಲ ಅವರ ಯೋಜನೆಗಳಿಗೆ 60 ರಿಂದ 70 ಸಾವಿರ ಕೋಟಿ ರೂಪಾಯಿ ಬೇಕು. ಅಷ್ಟು…
Read More » -
ಶಾಸಕಾಂಗ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಅವಿರೋಧ ಆಯ್ಕೆ
Views: 0ಕನಾ೯ಟಕದ ಮುಖ್ಯ ಮಂತ್ರಿಯಾಗಿ ಕಾಂಗ್ರೆಸ್ ಹೈಕಮಾಂಡ್ ನಿಂದ ಆಯ್ಕೆಯಾದ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಕೂಡಲೆ ಅವರು ರಾಜ್ಯಪಾಲರಿಗೆ ಸಕಾ೯ರ ರಚನೆಯ…
Read More » -
ಕನಾ೯ಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿಯಾಗಿ ಡಿ. ಕೆ. ಶಿವಕುಮಾರ್
Views: 0 ಕಾಂಗ್ರೆಸ್ ಚುನಾವಣೆಯಲ್ಲಿ ಭಜ೯ರಿ ಬಹುಮತ ಪಡೆದುಕೊಂಡ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಆಯ್ಕೆಗಾಗಿ ನಡೆದ ಪ್ರಹಸನ ಮುಕ್ತಾಯಗೊಂಡಿದ್ದು, ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ. ಕೆ.…
Read More » -
ಡಿಕೆಸಿ ಸಿಎಂ ಪಟ್ಟಕ್ಕೆ ಬಿಗಿಯಾದ ಪಟ್ಟು : ಬಗೆಹರಿಯದ ಬಿಕ್ಕಟ್ಟು
Views: 0ರಾಹುಲ್ ಗಾಂಧಿ ಸೂತ್ರದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಡಿಕೆಸಿ ಉಪ ಮುಖ್ಯಮಂತ್ರಿ ಘೋಷಣೆಗೆ ಡಿಕೆಸಿ ನನಗೆ ಸಿಎಂ ಪಟ್ಟ ನೀಡಿಯೇ ನೀಡಬೇಕು ಎಂಬ ಪಟ್ಟು ಸಡಿಲಿಕೆಯಾಗಿಲ್ಲ ಸಿದ್ದರಾಮಯ್ಯ…
Read More » -
ಸಂಧಾನಕ್ಕೆ ಒಪ್ಪದ ಡಿಕೆಸಿ, ಸಿದ್ದು : ಇಂದು ಹೈಕಮಾಂಡ್ ಮಹತ್ವದ ನಿಧಾ೯ರ
Views: 0ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಗೆ ಇಬ್ಬರೂ ನಾಯಕರು ಅನಿವಾರ್ಯವಾಗಿದ್ದಾರೆ. ಆದ್ದರಿಂದ ಒಬ್ಬರ ಪರವಾಗಿ ಬ್ಯಾಟಿಂಗ್ ಮಾಡಿದರೆ ಸಮಸ್ಯೆಯಾಗುತ್ತದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವುದು ರಾಹುಲ್…
Read More » -
ಅಧಿಕಾರ ಹಂಚಿಕೆಯ ಸೂತ್ರಕ್ಕೆ ಡಿಕೆಸಿ, ಸಿದ್ದರಾಮಯ್ಯ ವಿರೋಧ
Views: 0ಹೈಕಮಾಂಡ್ ಇಬ್ಬರಿಗೂ ಅನುಕೂಲವಾಗುವ ಅಧಿಕಾರ ಹಂಚಿಕೆಯ ಸೂತ್ರ ನೀಡಿದ್ದಾರೆ.ಇದಕ್ಕೆ ಇಬ್ಬರಿಂದಲೂ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಹೈಕಮಾಂಡ್ ನ ಮುಂದಿನ ನಿಲುವನ್ನು ಕಾದು ನೋಡಬೇಕಾಗಿದೆ. ಹೈಕಮಾಂಡ್ ಸಿದ್ದರಾಮಯ್ಯ…
Read More » -
ಹೈಕಮಾಂಡ್ ‘ರಾಜಿ ಸಂಧಾನ’ ಬಳಿಕ ಮುಖ್ಯಮಂತ್ರಿ ಆಯ್ಕೆ
Views: 1ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಡಿ. ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ತಮ್ಮ ಪಟ್ಟು ಸಡಿಲಿಸದೆ ಇರುವುದರಿಂದ ಮುಖ್ಯಮಂತ್ರಿ ಆಯ್ಕೆ ಬಗೆಹರಿಯದೆ ಕಗ್ಗಂಟಾಗಿ ಉಳಿದಿದೆ. ಸೋಮವಾರ ರಾಜೀ…
Read More » -
ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ರಾಜಿನಾಮೆ
Views: 0ಕನಾ೯ಟಕ ರಾಜ್ಯ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಭಜ೯ರಿ ಜಯಗಳಿಸಿದ, ಮತ್ತು ವಿಧಾನ ಸಭೆಯಲ್ಲಿ ಬಹುಮತ ಕಳೆದುಕೊಂಡ ಹಿನ್ನಲೆಯಲ್ಲಿ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ…
Read More » -
ಸಿಎಂ ಆಯ್ಕೆ ಕಗ್ಗಂಟು: ಇಂದು ಹೈಕಮಾಂಡ್ ನಿಧಾ೯ರ
Views: 0ಡಿ. ಕೆ. ಶಿವಕುಮಾರ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಪಟ್ಟಕ್ಕೆ ಪಟ್ಟು ಹಿಡಿದ ಕಾರಣ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗಾಗಿ ಭಾನುವಾರ ನಡೆದ ಸಭೆಯಲ್ಲಿ ಒಮ್ಮತದ…
Read More »