ರಾಜಕೀಯ

ಅಧಿಕಾರ ಹಂಚಿಕೆಯ ಸೂತ್ರಕ್ಕೆ ಡಿಕೆಸಿ, ಸಿದ್ದರಾಮಯ್ಯ ವಿರೋಧ 

Views: 0

ಹೈಕಮಾಂಡ್ ಇಬ್ಬರಿಗೂ ಅನುಕೂಲವಾಗುವ ಅಧಿಕಾರ ಹಂಚಿಕೆಯ ಸೂತ್ರ ನೀಡಿದ್ದಾರೆ.ಇದಕ್ಕೆ ಇಬ್ಬರಿಂದಲೂ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಹೈಕಮಾಂಡ್ ನ ಮುಂದಿನ ನಿಲುವನ್ನು ಕಾದು ನೋಡಬೇಕಾಗಿದೆ.

ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಪ್ರಥಮ ಅವಧಿಗೆ ಸಿಎಂ ನೀಡುವ ಕುರಿತು ಒಲವು ತೋರಿಸಿದ್ದಾರೆ.ಆದರೆ ಡಿಕೆಸಿ ಅದಕ್ಕೆ ಒಪ್ಪುತ್ತಿಲ್ಲ, ಇಬ್ಬರೂ ತಮ್ಮ ತಮ್ಮ ಶಾಸಕರ ಬೆಂಬಲವನ್ನು ವೀಕ್ಷಕರ ಮುಂದೆ ಇಟ್ಟು, ಎರಡು ಬಣದಿಂದ ಶಕ್ತಿ ಪ್ರದಶ೯ನ ನಡೆಯುತ್ತಿದೆ. ಡಿಕೆಸಿ ಯಾವುದೇ ಕಾರಣಕ್ಕೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ ನನಗೆ ನ್ಯಾಯ ಸಿಗದಿದ್ದರೆ ನನ್ನ ಹಕ್ಕಿಗಾಗಿ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.ಅಂತಿಮವಾಗಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖಗೆ೯ ನಿಧಾ೯ರವೇನು? ನಿರೀಕ್ಷೆಯಲ್ಲಿ…..

Related Articles

Back to top button
error: Content is protected !!