ಜನಮನ

ಜಪ್ಪಿನಮೊಗರು:ಕಾರು-ಲಾರಿ, ಬಸ್‌ ನಡುವೆ ಅಪಘಾತ ಈ ಕ್ಷಣದ ಸುದ್ದಿ ಓದಿ 

Views: 0

ಮಂಗಳೂರು: ಸರಣಿ ಅಪಘಾತವಾದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಜಪ್ಪಿನ ಮೊಗರು ಎಂಬಲ್ಲಿ ಸೆ.9ರ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಜಪ್ಪಿನಮೊಗರಿನಲ್ಲಿ ಕಾರು, ಲಾರಿ ಮತ್ತು ಬಸ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಚಾಲಕ ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ.ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

Related Articles

Back to top button
error: Content is protected !!