ಕೃಷಿ

ರೈತರಿಗೆ ಗುಡ್ ನ್ಯೂಸ್..! ಅಕ್ಟೋಬರ್ 30ಕ್ಕೆ ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ 

Views: 18

ಕನ್ನಡ ಕರಾವಳಿ ಸುದ್ದಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 24ನೇ ಕಂತಿನ ಹಣವನ್ನು 2026ರ ಅಕ್ಟೋಬರ್ 30ರಂದು ಗುಜರಾತ್‌ನ ಬನಸ್ಕಾಂತದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಲಿದ್ದಾರೆ.

ಹಣದ ಮೊತ್ತ ಪ್ರತಿ ಅರ್ಹ ರೈತನ ಬ್ಯಾಂಕ್ ಖಾತೆಗೆ ₹2,000 ನೇರ ನಗದು ವರ್ಗಾವಣೆ (DBT) ಮೂಲಕ ಜಮೆಯಾಗಲಿದೆ.

ಹಣ ಪಡೆಯಲು ರೈತರು ಕಡ್ಡಾಯವಾಗಿ ಇ-ಕೆವೈಸಿ (e-KYC) ಮಾಡಿಸುವುದು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವುದು ಅಗತ್ಯ. ಫಲಾನುಭವಿಗಳು ತಮ್ಮ ಹೆಸರು ಮತ್ತು ಪಾವತಿ ಸ್ಥಿತಿಯನ್ನು ಅಧಿಕೃತ PM-Kisan Portal ಮೂಲಕ ಪರಿಶೀಲಿಸಿಕೊಳ್ಳಬಹುದು.

Related Articles

Back to top button
error: Content is protected !!