ಜನಮನ

ರೌಡಿಶೀಟರ್ ಬಾಲರಾಜ ಗಡಿಪಾರು

Views: 0

ಜೀವ ಬೆದರಿಕೆ ಮಾನಭಂಗ ಹಲ್ಲೆ ಅಪಹರಣ ಕೊಲೆ ಬೆದರಿಕೆ ಗಳಂತಹ 8 ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್ ಬಾಲರಾಜ ಆರೋಪಿ ಈತನನ್ನು ಆರು ತಿಂಗಳು ಕಾಲ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.

ನವನಗರದ (ಹಾಲಿ ಧಾರವಾಡದ) ಬಾಲರಾಜ ಉರ್ಪ್ ಬಾಲ್ಯಾ ರಾಮಣ್ಣ ದೊಡ್ಡಮನಿ (38) ಎಂಬಾತನನ್ನು ಗಡಿಪಾರು ಮಾಡಲಾಗಿದೆ.

ಆರು ತಿಂಗಳು ಅವರಿಗೆ ಬೀದರ್ ಜಿಲ್ಲೆಯ ಬೀದರ್ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.ಹುಬ್ಬಳ್ಳಿ ಧಾರವಾಡ ವಿಶೇಷ ಕಾರ್ಯನಿರ್ವಾಹಕ ನ್ಯಾಯಾಲಯವು ಆದೇಶದ ಮೇರೆಗೆ ಗಡಿಪಾರು ಮಾಡಲಾಗಿದೆ ಎಂದು ತಿಳಿದುಬಂದಿದೆ.

Related Articles

Back to top button
error: Content is protected !!