ಜನಮನ

ಹುಡುಗಿಗಾಗಿ ಎಕ್ಸಿಡೆಂಟ್ ಹತ್ಯೆಗೆ ಯತ್ನ ಬೆಚ್ಚಿಬಿದ್ದ ಚಿಕ್ಕಮಗಳೂರು ನಿವಾಸಿಗಳು.

Views: 0

. ಚಿಕ್ಕಮಗಳೂರು  ಭಯಾನಕ ಆಕ್ಸಿಡೆಂಟ್ ಹಿಂದೆ ಹುಡುಗಿಗಾಗಿ ಸ್ನೇಹಿತರು ಹತ್ಯೆಗೆ ಸ್ಕೆಚ್ ಹಾಕಿರುವ ಪ್ರಕರಣ ಬಯಲಾಗಿದೆ.

ಅದು ಆಕ್ಸಿಡೆಂಟ್ ಅಲ್ಲ, ಹುಡುಗಿಗಾಗಿ ಸ್ನೇಹಿತರ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಎಂಬುದು ಬಯರಾದ ಮೇಲೆ ಅಂಕಿತ್ ಎಂಬ ಯುವಕನ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ದಾಖಲಾಗಿದೆ..

ಅಂಕಿತ್ ನನ್ನ ಸ್ನೇಹಿತ ನಕುಲ್ ಬರುತ್ತಿದ್ದ ಬೈಕ್ ಗೆ ಕಾರು ಗುದ್ಧಿಸಿದ್ದ, ನಂತರ ಬೈಕನ್ನು ಕಾರು 100 ಕಿ. ಮೀ ನಷ್ಟು ದೂರ ಎಳೆದೊಯ್ಯಲಾಯಿತು ಸ್ಥಳೀಯರು ಕೂಗುತ್ತಿದ್ದಂತೆ ಅಂಕಿತ್ ಎಸ್ಕೇಪ್ ಆಗಿದ್ದ.

ಅಂಕಿತ್ ನಕುಲ್ ಇಬ್ಬರು ಚಿಕ್ಕಮಗಳೂರು ಕಲ್ಯಾಣನಗರದ ನಿವಾಸಿಗಳು ಭಯಾನಕ ಆಕ್ಸಿಡೆಂಟ್ ಹತ್ಯೆ ಯತ್ನ ಚಿಕ್ಕಮಗಳೂರು ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.

Related Articles

Back to top button
error: Content is protected !!