ಜನಮನ

ಕುಂದಾಪುರ: ಇಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

Views: 92

ಕನ್ನಡ ಕರಾವಳಿ ಸುದ್ದಿ: ಕುಂದಾಪುರ- ತಲ್ಲೂರು- ಗಂಗೊಳ್ಳಿ ಮುಖ್ಯ ಮಾರ್ಗ, ತಲ್ಲೂರು ಉಪ ಕೇಂದ್ರದ ಮಾರ್ಗ, ನಾವುಂದ ವಿದ್ಯುತ್ ಕೇಂದ್ರದ ಮಾರ್ಗ, ಹಾಲಾಡಿ ವಿದ್ಯುತ್ ಉಪ ಕೇಂದ್ರದ ಮಾರ್ಗ, ಮಧುವನ ಉಪ ಕೇಂದ್ರದ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 12 ರ ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.

ಹೇರಿಕುದ್ರು, ದೇವಲ್ಕುಂದ, ಕಟ್ಟ್ ಬೆಲ್ತೂರು, ಗುಲ್ವಾಡಿ, ಹೆಮ್ಮಾಡಿ, ತಲ್ಲೂರು, ಹಟ್ಟಿಯಂಗಡಿ, ಕನ್ಯಾನ, ಉಪ್ಪಿನಕುದ್ರು, ಕೆಂಚನೂರು, ನೇರಳಕಟ್ಟೆ ಕೆರಾಡಿ, ಚಿತ್ತೂರು, ವಂಡ್ಸೆ ಬಾಂಡ್ಯ, ಮುಳ್ಳಿಕಟ್ಟೆ ಗಂಗೊಳ್ಳಿ ಹೊಸಾಡು, ಗುಜ್ಜಾಡಿ, ತ್ರಾಸಿ, ಆಲೂರು, ಬಡಾಕೆರೆ, ಸೇನಾಪುರ, ಹರ್ಕೂರು, ನಾಡ, ಹೆಮ್ಮುಂಜೆ, ನಾರ್ಕಳಿ, ಬಿದ್ಕಲ್ ಕಟ್ಟೆ, ಹಾಲಾಡಿ, ಮೊಳಹಳ್ಳಿ, ರಟ್ಟಾಡಿ, ಅಮಾಸೆಬೈಲು, ಶಂಕರನಾರಾಯಣ, ಹಾಲಾಡಿ-76, ಮಚ್ಚಟ್ಟು ಹಾಲಾಡಿ-28, ಹೆಂಗವಳ್ಳಿ, ಮಡಾಮಕ್ಕಿ, ಸಿದ್ದಾಪುರ, ಉಳ್ಳೂರು-74, ಕಾರೇಬೈಲು, ಬೆದ್ರಾಡಿ, ಕೋಣಿಹರ, ಕಕ್ಕುಂಜೆ, ಹೆಸ್ಕತ್ತೂರು, ಯಡಾಡಿ-ಮತ್ಯಾಡಿ, ಹಳ್ಳಾಡಿ-ಹರ್ಕಾಡಿ, ಅಲ್ಪಾಡಿ, ಶೇಡಿಮನೆ, ಹೈಕಾಡಿ, ಗೋಳಿಯಂಗಡಿ, ಹಾರ್ದಳ್ಳಿ-ಮಂಡಳ್ಳಿ, ಬೆಳ್ವೆ, ಸೂರ್ಗೋಳಿ, ಬೈಲೂರು, ಕಾಜಾಡಿ, ಕೊಂಡಳ್ಳಿ, ಭರತ್ ಕಲ್ಲು ಕುಳಂಜೆ, ಅಲ್ಪಾಡಿ ಮತ್ತು ಶೇಡಿಮನೆ, ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯತ್ಯಯ ಆಗಲಿದೆ.

ಉಳ್ಳೂರು, ಕೆದೂರು, ಬೇಳೂರು, ವಡ್ಡರ್ಸೆ, ಗಿಳಿಯಾರು, ಬನ್ನಾಡಿ, ಮಣೂರು, ಆವರ್ಸೆ, ಗುಡ್ಡಟ್ಟು ಕಕ್ಕುಂಜೆ, ಹಳ್ಳಾಡಿ-ಹರ್ಕಾಡಿ ಮತ್ತು ಕೊರ್ಗಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Related Articles

Back to top button
error: Content is protected !!