ಜನಮನ
ಎಚ್.ಎ.ಗೋಪಾಲ್ ಅವರ ಧರ್ಮಪತ್ನಿ ಸೀತಾ ಲಕ್ಷ್ಮೀ ನಿಧನ

Views: 4
ಮಂಗಳೂರು :ಸುರತ್ಕಲ್ ನಿವಾಸಿ ನಿವೃತ್ತ ದೈಹಿಕ ಶಿಕ್ಷಣ ಅಧೀಕ್ಷಕರಾದ ಗೋಪಾಲ ಹರಿಹರಪುರ ಅನಂತ್ ಶೆಟ್ಟಿಗಾರ್ ಅವರ ಧರ್ಮಪತ್ನಿ ಸೀತಾ ಲಕ್ಷ್ಮೀ (72 ) ಅವರು ಜುಲೈ 28 ರಂದು ರಾತ್ರಿ 11:30ಕ್ಕೆ ಸುರತ್ಕಲ್ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಮೃತರು ಪತಿ ಹೆಚ್.ಎ. ಗೋಪಾಲ್, ಪುತ್ರ, ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತರ ಅಂತಿಮ ವಿಧಿವಿಧಾನ ಕ್ರಿಯೆ ಇಂದು ಜುಲೈ 29ರಂದು ಬೆಳಿಗ್ಗೆ 10ಗಂಟೆಗೆ ಸುರತ್ಕಲ್ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.






