ಜನಮನ

ಇಂದು ಕುಂದಾಪುರ, ಬೈಂದೂರು ವಿವಿಧೆಡೆ ವಿದ್ಯುತ್ ವ್ಯತ್ಯಯ;ಎಲ್ಲೆಲ್ಲಿ?

Views: 56

ಕನ್ನಡ ಕರಾವಳಿ ಸುದ್ದಿ: ಹಿರಿಯಡಕ – ಮಧುವನ-ಕುಂದಾಪುರ ವಿದ್ಯುತ್‌ ಮಾರ್ಗದ ಗೋಪುರ ಸಂಖ್ಯೆ,58,59,100,117 ರ ನಿಯತಕಾಲಿಕ ನಿರ್ವಹಣೆಗಾಗಿ ಹಾಗೂ ಇನ್ಸುಲೇಟ‌ರ್ ಬದಲಾವಣೆ ಕಾಮಗಾರಿ ಫೆ.10ರಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆ ವರೆಗೆ ಹಮ್ಮಿಕೊಂಡಿದ್ದು, 110 ಕೆ.ವಿ. ಮಧುವನ, ಕುಂದಾಪುರ, ನಾವುಂದ ವಿದ್ಯುತ್‌ ಉಪಕೇಂದ್ರ ಮತ್ತು 33 ಕೆವಿ ಗಂಗೊಳ್ಳಿ, ಬೈಂದೂರು, ತಲ್ಲೂರು, ಕೊಲ್ಲೂರು, ಜಿ.ಐ.ಎಸ್ ಕೋಟ, ಮತ್ತು ಸೇನಾಪುರ ಮತ್ತು ಬಾರಕೂರು, ಸೇನಾಪುರ, ಮತ್ತು ರೈಲ್ವೇ ಟ್ರಾಕ್ಷನ್ ವಿದ್ಯುತ್‌ ಉಪಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಲ್ಲ ಪ್ರದೇಶಗಳಿಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಕುಂದಾಪುರ ಪುರಸಭೆ ವ್ಯಾಪ್ತಿಯ ಟಿ.ಟಿ. ರೋಡ್, ಬಿ.ಸಿ. ರೋಡ್, ಹಂಗಳೂರು, ಕುಂದಾಪುರ, ಕೋಟೇಶ್ವರ, ಜಪ್ತಿ, ಹೊಂಬಾಡಿ-ಮಂಡಾಡಿ, ಕಾಳಾವರ, ಮೊಳಹಳ್ಳಿ, ಜಪ್ತಿವಾಟರ್ ಸಪ್ಲೈ ಅಂಪಾರು ಹಳ್ನಾಡು, ಕಾವ್ರಾಡಿ, ಶಂಕರನಾರಾಯಣ, ಅಸೋಡು, ಯಡಾಡಿ-ಮತ್ಯಾಡಿ, ಬೀಜಾಡಿ, ಗೋಪಾಡಿ, ಕುಂಭಾಶಿ, ತೆಕ್ಕಟ್ಟೆ, ಕೋಣಿ, ಕಂದಾವರ, ಬಸ್ರೂರು, ಬಳ್ಕೂರು, ಆನಗಳ್ಳಿ, ಕೋಡಿ, ಎಂ.ಕೋಡಿ ಮತ್ತು ಅಂಕದಕಟ್ಟೆ, ಶಿರೂರು, ತೂದಳ್ಳಿ, ಹೇರಂಜಾಲು, ಬವಳಾಡಿ, ಕಂಬದಕೋಣೆ, ಹೇರೂರು, ಕಾಲ್ತೋಡು, ಉಳ್ಳೂರು-11, ವರ್ಸೆ, ಆಲೂರು, ಹಕ್ಲಾಡಿ, ನಾಡ, ಹರ್ಕೂರು, ನೂಜಾಡಿ, ನಾವುಂದ, ಸೇನಾಪುರ, ಬಡಾಕೆರೆ, ಕುಂದಬಾರಂದಾಡಿ, ಹಡವು, ತ್ರಾಸಿ, ಹೊಸಾಡು, ಮರವಂತೆ, ಕಿರಿಮಂಜೇಶ್ವರ, ಜಡ್ಕಲ್, ಅರೆಶಿರೂರು, ಎಲ್ಲೂರು, ಬಾಳ್ಕೊಡ್ಡು ಹಾಲ್ಕಲ್, ದೋಣಿಗದ್ದೆ ದಳಿ, ಮಾವಿನಕಾರು, ಬಾವಡಿ, ಮೇಘನಿ, ಹಳ್ಳಿಬೇರು, ಜನ್ನಾಲ್ ಬೀಸಿನಪಾರೆ, ಸೆಡು, ಕಾನ್ಶಿ, ಮೆಕ್ಕೆ ಗೋಳಿಹೊಳೆ, ಮುದೂರು, ಅರೆಹೊಳೆ, ನಾಗೂರು, ಬೈಂದೂರು, ಯಡ್ತರೆ, ತಗ್ಗರ್ಸೆ, ಕರ್ಕುಂಜೆ, ಬಿಜೂರು, ಕೊಲ್ಲೂರು, ಉಪ್ಪುಂದ, ಪಡುವರಿ, ನಂದನವನ, ಕೆರ್ಗಾಲ್, ಯಳಜಿತ್‌, ನಾಯ್ಕನಕಟ್ಟೆ, ಹೊಸೂರು, ಗಂಗನಾಡು, ಗೋಳಿಹೊಳೆ, ವಂಡ್ರೆ ಚಿತ್ತೂರು, ಬೆಳ್ಳಾಲ, ಜಡ್ಕಲ್, ಆನಗಳ್ಳಿ, ಉಪ್ಪಿನಕುದ್ರು, ಇಡೂರು-ಕುಂಜ್ಞಾಡಿ, ಹೊಸೂರು, ಕರ್ಕುಂಜೆ, ಕಾವಾಡಿ, ಅಂಪಾರು, ಕೆರಾಡಿ, ಆದ್ರೆ, ಕೊಡ್ಲಾಡಿ, ಹೇರಿಕುದ್ರು, ಗುಲ್ವಾಡಿ, ಬಾಂಡ್ಯ, ತಲ್ಲೂರು, ಉಪ್ಪಿನಕುದ್ರು, ಹಟ್ಟಿಯಂಗಡಿ, ಕನ್ಯಾನ, ಕೆಂಚನೂರು, ನೇರಳಕಟ್ಟೆ ಹೆಮ್ಮಾಡಿ, ಕಟ್ ಬೆಲ್ಲೂರು, ದೇವಲ್ಕುಂದ, ಮುಳ್ಳಿಕಟ್ಟೆ ಗಂಗೊಳ್ಳಿ ಗುಜ್ಜಾಡಿ, ಉಳ್ಳೂರು, ಕೆದೂರು, ಬೇಳೂರು, ಮಣೂರು, ಮೂಡಹಡು, ಕಾವಡಿ, ಯಡ್ತಾಡಿ, ಹೆಗ್ಗುಂಜೆ, ಶಿರೂರು, ಆವರ್ಸೆ, ಕಕ್ಕುಂಜೆ, ಅಚ್ಚಾಡಿ, ಹಳ್ಳಾಡಿ-ಹರ್ಕಾಡಿ, ಹೆಸ್ಕತ್ತೂರು, ಕೊರ್ಗಿ, ಬಾರಕೂರು-ಮಧುವನ ಮಾರ್ಗದಲ್ಲಿ ಹೊಸಾಳ, ಕಚೂರು, ಶಿರೂರು, ಮತ್ತು ಹೆಬ್ಬಾಡಿ, ಸೇನಾಪುರ, ಬಾರಕೂರು ರೈಲ್ವೇ ಟ್ರಾಕ್ಷನ್ `ಹಾಗೂ ಸುತ್ತಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

Related Articles

Back to top button
error: Content is protected !!