ಕುಂದಾಪುರ ಇಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ
Views: 132
ಕನ್ನಡ ಕರಾವಳಿ ಸುದ್ದಿ: ನಾವುಂದ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ 33 ಕೆ.ವಿ. ಬೈಂದೂರು ಮತ್ತು 33 ಕೆ.ವಿ. ಕೊಲ್ಲೂರು ಮಾರ್ಗದಲ್ಲಿ ಜ. 13ರಂದು ಬೆಳಿಗ್ಗೆ 9.30 ರಿಂದ ಸಂಜೆ 5ರ ವರೆಗೆ ತುರ್ತು ಕಾಮಗಾರಿ ನಿರ್ವಹಣಾ ಹಮ್ಮಿಕೊಳ್ಳಲಾಗಿದೆ.
33/11 ಕೆ.ವಿ ಬೈಂದೂರು ಮತ್ತು ಕೊಲ್ಲೂರು ಉಪ ಕೇಂದ್ರದಿಂದ ಹೊರಡುವ 11ಕೆ.ವಿ ಫೀಡರುಗಳಾದ ಬೈಂದೂರು, ಉಪ್ಪುಂದ, ತಗ್ಗರ್ಸೆ, ಶಿರೂರು, ತೂದಳ್ಳಿ ಗಂಗನಾಡು, ಯಳಜಿತ್, ಕೊಲ್ಲೂರು ಮತ್ತು ಮುದೂರು ಹಾಗೂ 110 ಕೆ.ವಿ. ನಾವುಂದ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಹೇರೂರು, ಕಿರಿಮಂಜೇಶ್ವರ,ಮರವಂತೆ ಕಂಬದಕೋಣೆ ಫೀಡರ್‌ಗಳಲ್ಲಿ ಶಿರೂರು, ತೂದಳ್ಳಿ, ಹೇರೂರು, ಉಪ್ಪುಂದ, ಬಿಜೂರು, ಕೊಲ್ಲೂರು, ತಗ್ಗರ್ಸೆ, ಕರ್ಕುಂಜೆ, ಬೈಂದೂರು, ಗೋಳಿಹೊಳೆ, ಯಳಜಿತ್, ಗಂಗನಾಡು, ನಾಯ್ಕನಕಟ್ಟೆ, ಹೊಸೂರು, ಯಡ್ತರೆ, ಕಂಬದಕೋಣೆ, ಕಿರಿಮಂಜೇಶ್ವರ, ಕಾಲ್ಲೋಡು, ಹೇರಂಜಾಲು, ಬವಳಾಡಿ, ಮತ್ತು ನಾಗೂರು, ಉಳ್ಳೂರು, ವರ್ಸೆ, ಪಡುವರಿ, ಕೆರ್ಗಾಲ್, ನಂದನವನ, ಜಡ್ಕಲ್, ಇಡೂರು-ಕುಂಜ್ಞಾಡಿ, ಅರೆಶಿರೂರು, ಗೋಳಿಹೊಳೆ, ಮರವಂತೆ, ಎಲ್ಲೂರು, ಬಾಳ್ಕೊಡ್ಡು, ಹಾಲ್ಕಲ್, ದೋಣಿಗದ್ದೆ, ದಳಿ, ಮಾವಿನಕಾರು, ಬಾವಡಿ, ಮೇಘನಿ, ಹಳ್ಳಿಬೇರು, ಜಡ್ಕಲ್, ಜನ್ನಾಲ್, ಬೀಸಿನಪಾರೆ, ಕಾನ್ಕಿ, ಮೆಕ್ಕೆ ಮತ್ತು ಮುದೂರು, ಶಿರೂರು, ತೂದಳ್ಳಿ, ಹೇರೂರು, ಉಪ್ಪುಂದ, ಬಿಜೂರು, ಕೊಲ್ಲೂರು, ತಗ್ಗರ್ಸೆ, ಕರ್ಕುಂಜೆ, ಬೈಂದೂರು, ಗೋಳಿಹೊಳೆ, ಯಳಜಿತ್, ಗಂಗನಾಡು, ನಾಯ್ಕನಕಟ್ಟೆ ಹೊಸೂರು, ಯಡ್ತರೆ, ಕಂಬದಕೋಣೆ, ಕಿರಿಮಂಜೇಶ್ವರ, ಕಾಲ್ಲೋಡು, ಹೇರಂಜಾಲು, ಬವಳಾಡಿ, ನಾಗೂರು, ವರ್ಸೆ, ಉಳ್ಳೂರು, ಪಡುವರಿ, ಕೆರ್ಗಾಲ್, ನಂದನವನ,-ಜಡ್ಕಲ್, ಇಡೂರು-ಕುಂಜ್ಞಾಡಿ, ಅರೆಶಿರೂರು, ಗೋಳಿಹೊಳೆ, ಮರವಂತೆ, ಎಲ್ಲೂರು, ಬಾಳ್ಕೊಡ್ಡು, ಹಾಲ್ಕಲ್, ದೋಣಿಗದ್ದೆ, ದಳಿ, ಮಾವಿನಕಾರು, ಬಾವಡಿ, ಮೇಘನಿ, ಹಳ್ಳಿಬೇರು, ಜಡ್ಕಲ್, ಜನ್ನಾಲ್, ಬೀಸಿನಪಾರೆ, ಕಾಲ್ಕಿ, ಮೆಕ್ಕೆ ಮುದೂರು, ಮೊಳಹಳ್ಳಿ, ಯಡಾಡಿ-ಮತ್ಯಾಡಿ, ಹುಣ್ಸೆ ಮಕ್ಕಿ, ಕೊರ್ಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.






