ಜನಮನ

‘ಪ್ಲೆಸೆಂಟ್’ 23ನೇ ವಾರ್ಷಿಕೋತ್ಸವ ಸಂಭ್ರಮ, ಜ.11ರಿಂದ ಜ.31ರ ವರೆಗೆ ವಿಶೇಷ ದರ ಕಡಿತದ ಮಾರಾಟ

Views: 17

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಮತ್ತು ಬ್ರಹ್ಮಾವರದಲ್ಲಿ  ವಿಶಾಲವಾದ ಪೀಠೋಪಕರಣಗಳ ಬೃಹತ್ ಮಳಿಗೆಯನ್ನು ಹೊಂದಿರುವ ‘ಪ್ಲೆಸೆಂಟ್’ 22 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ 23ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಶುಭಾವಸರದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಪ್ರತಿವರ್ಷದಂತೆ ವಿಶೇಷ ದರ ಕಡಿತದ ಮಾರಾಟ ಜ.11ರಿಂದ ಜ.31ರ ವರೆಗೆ ಹಮ್ಮಿಕೊಂಡಿದೆ.

ವಿಶಾಲ, ವಿಶಿಷ್ಟ, ವಿಪುಲ ಸಂಗ್ರಹವನ್ನೊಳಗೊಂಡ ಪ್ಲೆಸೆಂಟ್ ಶೋರೂಂ ಅಂತಾರಾಷ್ಟ್ರೀಯ ಗುಣಮಟ್ಟದ ಬ್ರ್ಯಾಂಡ್‌ಗಳಾದ ಕುರ್ಲಾನ್, ಜುವಾರಿ, ಡ್ಯುರೋ ಪ್ಲೆಕ್ಸ್ ಸ್ಲಿಪ್ ವೆಲ್, ಗೋದ್ರೆಜ್, ಸ್ಟ್ಯಾಷ್, ವೇಲ್ಸ್, ಬೊಂಬೆ ಡೈಯಿಂಗ್, ನೀಲ್‌ಕಮಲ್, ಸೆಲ್ಲೊ ಸುಪ್ರೀಮ್ ಇನ್ನಿತರ ಬ್ರ್ಯಾಂಡ್‌ಗಳ ವಿಶೇಷ ಸಂಗ್ರಹವನ್ನು ಹೊಂದಿರುವ ಏಕೈಕ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪೀಠೋಪಕರಣಗಳು, ಪರದೆಗಳು, ಒಳಾಂಗಣಾಲಂಕಾರಗಳ ಬೃಹತ್ ದಾಸ್ತಾನನ್ನು ಹೊಂದಿದೆ. ಗುಣಮಟ್ಟದ ಸೇವೆಗೆ ಹೆಸರಾದ ಸಂಸ್ಥೆ ವಾರ್ಷಿಕೋತ್ಸವದ ಅಂಗವಾಗಿ ಗ್ರಾಹಕರ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಿದ್ದು, ಬುಕ್ಕಿಂಗ್ ವ್ಯವಸ್ಥೆ ಉಚಿತ ಸಾಗಾಟ ನೀಡುವುದರ ಜತೆಗೆ ಖರೀದಿಯ ಮೇಲೆ ವಿಶೇಷ ರಿಯಾಯಿತಿ ನೀಡುತ್ತಿದೆ. ಗ್ರಾಹಕರು ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪಾಲುದಾರರಾದ ಇಬ್ರಾಹಿಂ ಸಾಹೇಬ್ ಕೋಟ ಮತ್ತು ಅಬ್ದುಲ್ ಬಶೀರ್ ಕೋಟ ತಿಳಿಸಿದ್ದಾರೆ.

ಗ್ರಾಹಕರ ಜತೆ ಸಂಭ್ರಮ: ವೈವಿಧ್ಯಮಯ ಗೃಹೋಪಯೋಗಿ ವಸ್ತುಗಳ ಬೃಹತ್ ಭಂಡಾರ ಹೊಂದಿರುವ ಸಂಸ್ಥೆಯು ಗ್ರಾಹಕರಿಗೆ ನೀಡುವ ನಗು ಮೊಗದ ಸೇವೆಯ ಕಾರಣಕ್ಕೆ ಎಲ್ಲರ ಮನೆ ಮಾತಾಗಿದೆ. ವಾರ್ಷಿಕೋತ್ಸವ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯತಿ ದರದಲ್ಲಿ ವಸ್ತುಗಳನ್ನು ನೀಡುವ ಮೂಲಕ ಗ್ರಾಹಕರೊಂದಿಗೆ ಸಂಭ್ರಮದ ಸಿಹಿ ಹಂಚಿಕೊಳ್ಳುತ್ತಲೆ ಬಂದಿದೆ.

ಗೃಹೋಪಯೋಗಿ ವಸ್ತುಗಳ ಬೃಹತ್ ಭಂಡಾರ

ಅಂತಾರಾಷ್ಟ್ರೀಯ ಗುಣಮಟ್ಟದ ಬ್ಯಾಂಡ್ ಗಳಾದ ಕುರ್ಲ್‌ ಆನ್, ಜುವಾರಿ, ಡ್ಯುರೋಪ್ಲೆಕ್ಸ್ ಗೋಗ್ರಜ್, ನೀಲ್ಮಲ್, ಸುಪ್ರೀಂ, ಶೀತಲ್ ಡ್ರೆಪ್, ಡಕ್ಕನ್, ಪ್ರೈಮಾ ಪ್ಲಾಸ್ಟಿಕ್ಸ್ ವೆಲ್ ಹೋಮ್, ವೀವೇಸ್, ಟ್ರೈಂಡ್ಸ್, ನಯಾಸ, ಬಾಥಾ ಇನ್ನಿತರ ಬ್ರಾಂಡ್‌ಗಳ ವಿಶೇಷ ಸಂಗ್ರಹ ವನ್ನು ಹೊಂದಿರುವ ಏಕೈಕ ಮಳಿಗೆ. ಒಂದೇ ಸೂರಿ ನಡಿ ವೈವಿಧ್ಯಮಯ ಉತ್ತಮ ಶ್ರೇಣಿಯ ಇಂದಿನಿಂದ ವಿಶೇಷ ರಿಯಾಯಿತಿ ದರದ ಮಾರಾಟ

ಸಂಸ್ಥೆಯ ಮೇಲಿನ ಅಭಿಮಾನದಿಂದ ಪ್ರೋತ್ಸಾಹಿಸುತ್ತಾ ಬಂದಿರುವ ಗ್ರಾಹಕರಿಗಾಗಿ 23ನೇ ವರ್ಷಾಚರಣೆಯ ಸಂಭ್ರಮದ ಹಿನ್ನೆಲೆಯಲ್ಲಿ ಜ.11ರಿಂದ 31ರ ತನಕ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಹಮ್ಮಿಕೊಂಡಿದ್ದೇವೆ. ಮುಂಗಡ ಬುಕ್ಕಿಂಗ್, ದರ ಕಡಿತ, ಉಚಿತ ಸಾಗಾಟ, ಆಕರ್ಷಕ ಉಡುಗೊರೆಯ ಅವಕಾಶ ಕಲ್ಪಿಸಲಾಗಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ವ್ಯವಹಾರ ನಡೆಸಬಹುದು. 2 ದಶಕಗಳ ಸಾರ್ಥಕ ಸೇವೆಯಲ್ಲಿ ಗ್ರಾಹಕರ ಪಾಲು ಬಹುದೊಡ್ಡದಿದೆ.

ಬ್ರಾಂಡೆಡ್ ಪೀಠೋಪಕರಣಗಳು, ಪರದೆಗಳು…‌ಇನ್ನಿತರ ಸಾಮಗ್ರಿಗಳು

ಕಾರ್ಪೆಟ್‌ಗಳು, ಮ್ಯಾಟ್ಸ್ ಮ್ಯಾಟಿಂಗ್ಸ್ ಬೆಡ್ ಶೀಟ್ಸ್, ದಿವಾನ್ ಸೆಟ್ಸ್, ಬ್ಲಾಂಕೆಟ್ಸ್, ಸೋಫಾ ಸೆಟ್ ಗಳು, ಕಾಟ್, ಡೈನಿಂಗ್ ಟೇಬಲ್, ಆಫೀಸ್ -ಕಂಪ್ಯೂಟರ್ ಟೇಬಲ್ಸ್, ಟೀಪಾಯಿಗಳು, ಚರ್ಯ ಅಲ್ವೇರಾ, ಕಾರ್ನರ್ ಸ್ಟ್ಯಾಂಡ್‌ಗಳು,ಇಸ್ತ್ರೀ ಸ್ಟ್ಯಾಂಡ್, ಕ್ಲಾತ್ ಸ್ಟ್ಯಾಂಡ್, ಡ್ರೈಯರ್ ಸ್ಟ್ಯಾಂಡ್, ಸ್ವೀಪರ್ ಸೆಟ್ಸ್ ಪ್ರೊಟೆಕ್ಟರ್, ದಿವಾನ್ ಸೆಟ್ಸ್ ರಗ್ಸ್ ಸ್ಕೆಲ್ಲನ್ಸ್ ಫಿಟ್ಟಿಂಗ್ಸ್ ಬೆಂಡ್ಸ್ ಪಿಲ್ಲೋಸ್, ಕುಶನ್, ಲ್ಯಾಡರ್, ಮ್ಯಾಟ್ರಿಸ್, ಡಿಕೊರೇಟಿವ್ ಪ್ಲವರ್ ಪ್ಲಾಂಟ್ಸ್, ಪಾಟ್ಸ್ ಮುಂತಾದ ಸಾಮಗ್ರಿ ಹೊಂದಿದೆ.

Related Articles

Back to top button
error: Content is protected !!